ಮಡಿಕೇರಿ, ಡಿ. ೨೭: ಹೊಸ್ಕೇರಿ ಗ್ರಾಮದಲ್ಲಿರುವ ತಮ್ಮ ಆಸ್ತಿಗೆ ಸಂಬAಧಿಸಿದAತೆ ಸೊಸೆ ಮಂಡೀರ ವಿಮಾ ಹರೀಶ್ ಅವರು ಬಿ.ವೈ. ರವೀಂದ್ರ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಮಾಡಿರುವ ಆರೋಪ ನಿರಾಧಾರ ವೆಂದು ವಿಮಾ ಅವರ ಮಾವ ಎಂ.ಎಸ್. ವಾಸಯ್ಯ ಹಾಗೂ ಅತ್ತೆ ಸಾವಿತ್ರಿ ವಾಸಯ್ಯ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸೊಸೆ ನೀಡುತ್ತಿರುವ ಕಿರುಕುಳದಿಂದ ಬೇಸತ್ತು ವಯಸ್ಸಾದ ನಾವುಗಳು ಕಳೆದ ೧೨ ವರ್ಷಗಳಿಂದ ಮೂರ್ನಾಡಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದೇವೆ ಎಂದು ಕಣ್ಣೀರು ಹಾಕಿದರು.
ನ್ಯಾಯಾಲಯದ ಆದೇಶದಂತೆ ಪಿತ್ರಾರ್ಜಿತ ಆಸ್ತಿ ೧೦ ಎಕರೆ ತೋಟ ಮತ್ತು ಮನೆಯನ್ನು ಪುತ್ರ ಹರೀಶ್ಗೆ ನೀಡಲಾಗಿದ್ದು, ನನ್ನ ಸ್ವಯಾರ್ಜಿತ ಐದೂವರೆ ಎಕರೆ ತೋಟವನ್ನು ನನಗೆ ಮತ್ತು ಹೆಣ್ಣು ಮಕ್ಕಳಿಗಾಗಿ ಇಟ್ಟುಕೊಂಡಿದ್ದೇನೆ. ನಾವು ನಿಯೋಜಿಸಿದ ಕಾರ್ಮಿಕರುಗಳನ್ನು ತೋಟದಿಂದ ಹೊರಹಾಕಿದ್ದಾರೆ ಎಂದು ವಾಸಯ್ಯ ಆರೋಪಿಸಿದರು. ಐದೂವರೆ ಎಕರೆ ತೋಟದ ಮೇಲೆ ಹರೀಶ ಅವರಿಗೆ ಯಾವುದೇ ಹಕ್ಕಿಲ್ಲವೆಂದು ವೃದ್ಧ ದಂಪತಿಗಳು ಸ್ಪಷ್ಟಪಡಿಸಿದರು. ಕಾಂಗ್ರೆಸ್ ಪ್ರಮುಖ ತೆನ್ನಿರಾ ಮೈನಾ ಮಾತನಾಡಿ, ಯಾªನಿಸರ್ಗಧಾಮ, ದುಬಾರೆ ಪ್ರವಾಸಿ ಕೇಂದ್ರದಲ್ಲಿ ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿರುವುದು ಕಂಡುಬAದಿದೆ.
ಕುಶಾಲನಗರ ಪಟ್ಟಣ ವ್ಯಾಪ್ತಿಯ ಬಹುತೇಕ ಹೊಟೇಲ್ಗಳು ಭರ್ತಿಯಾಗುತ್ತಿದ್ದು ವರ್ಷಾಚರಣೆ ಹಿನ್ನೆಲೆ ಹಲವೆಡೆಗಳಿಂದ ÀÅದೇ ವಯೋವೃದ್ಧರಿಗೆ ಈ ರೀತಿಯ ಸ್ಥಿತಿ ಬರಬಾರದು ಎಂದು ಬೇಸರ ವ್ಯಕ್ತಪಡಿಸಿದರು.