ಮಡಿಕೇರಿ, ಡಿ. 24: ಅಂಚೆ ಇಲಾಖೆಯ ಕೊಡಗು ಜಿಲ್ಲಾ ವಿಭಾಗದ ಅಧೀಕ್ಷಕರಾಗಿ (ಸೂಪರಿಂಟೆಂಡೆಂಟ್) ಆಗಿ ಹೆಚ್.ಜೆ. ಸೋಮಯ್ಯ ಅವರು ನಿಯುಕ್ತಿಗೊಂಡಿದ್ದಾರೆ.

ಮೂಲತಃ ಜಿಲ್ಲೆಯ ಕಕ್ಕಬೆಯವರಾದ ಇವರು ಈ ಹಿಂದೆ ಮೈಸೂರಿನಲ್ಲಿ ಇಲಾಖೆಯ ಇನ್ಸ್‍ಪೆಕ್ಟರ್ ಆಗಿದ್ದರು. ಇದೀಗ ಬಡ್ತಿಯೊಂದಿಗೆ ಜಿಲ್ಲೆಗೆ ನೇಮಕವಾಗಿದ್ದಾರೆ.