ಮುಳ್ಳೂರು, ಡಿ. 22: ಮಂಗಳವಾರ ನಡೆದ ಮೊದಲ ಹಂತದ ಗ್ರಾ.ಪಂ. ಚುನಾವಣೆಯಲ್ಲಿ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ವ್ಯಾಪ್ತಿಯ ವಿವಿಧ ಗ್ರಾ.ಪಂ.ಗೆ ಸೇರಿದ ಬಹುತೇಕ ಮತಗಟ್ಟೆಯಲ್ಲಿ ಬೆಳಿಗ್ಗೆ ಬಿರುಸಿನಿಂದ ಮತದಾನವಾಗಿದ್ದು ಮಧ್ಯಾಹ್ನದ ನಂತರ ಮಂದಗತಿಯಲ್ಲಿ ಮತದಾನವಾಗಿದ್ದರೆ ಮತ್ತೆ ಕೆಲವು ಮತಗಟ್ಟೆಯಲ್ಲಿ ಬೆಳಗ್ಗೆ ತೀರ ಮಂದಗತಿಯಲ್ಲಿ ಮತದಾನವಾಗಿದ್ದರೆ ಮಧ್ಯಾಹ್ನದ ನಂತರ ಬಿರುಸುಗೊಂಡಿತು.

ಆಲೂರು-ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಮಾಲಂಬಿ, ಅಂಕನಹಳ್ಳಿ, ಹೊಸಗುತ್ತಿ ಮತಗಟ್ಟೆ, ನಿಡ್ತ ಗ್ರಾ.ಪಂ. ವ್ಯಾಪ್ತಿಯ ಗೋಪಾಲಪುರ, ನಿಡ್ತ, ಹಾರೆಹೊಸೂರು ಮತಗಟ್ಟೆ, ಶನಿವಾರಸಂತೆ ಗ್ರಾ.ಪಂ. ವ್ಯಾಪ್ತಿಯ ತ್ಯಾಗರಾಜ ಕಾಲೋನಿ ಮತಗಟ್ಟೆಯಲ್ಲಿ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಬಿರುಸು ಮತದಾನಗೊಂಡಿತು. ವಿಶೇಷ ಎಂದರೆ ಈ ಮತಗಟ್ಟೆಯಲ್ಲಿ ಮಹಿಳಾ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಮಧ್ಯಾಹ್ನದ ನಂತರ ಮಂದಗತಿಯಲ್ಲಿ ಮತದಾನ ನಡೆಯಿತು. ಕೊಡ್ಲಿಪೇಟೆ ವ್ಯಾಪ್ತಿಯ ಮುಳ್ಳೂರು, ಡಿ. 22: ಮಂಗಳವಾರ ನಡೆದ ಮೊದಲ ಹಂತದ ಗ್ರಾ.ಪಂ. ಚುನಾವಣೆಯಲ್ಲಿ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ವ್ಯಾಪ್ತಿಯ ವಿವಿಧ ಗ್ರಾ.ಪಂ.ಗೆ ಸೇರಿದ ಬಹುತೇಕ ಮತಗಟ್ಟೆಯಲ್ಲಿ ಬೆಳಿಗ್ಗೆ ಬಿರುಸಿನಿಂದ ಮತದಾನವಾಗಿದ್ದು ಮಧ್ಯಾಹ್ನದ ನಂತರ ಮಂದಗತಿಯಲ್ಲಿ ಮತದಾನವಾಗಿದ್ದರೆ ಮತ್ತೆ ಕೆಲವು ಮತಗಟ್ಟೆಯಲ್ಲಿ ಬೆಳಗ್ಗೆ ತೀರ ಮಂದಗತಿಯಲ್ಲಿ ಮತದಾನವಾಗಿದ್ದರೆ ಮಧ್ಯಾಹ್ನದ ನಂತರ ಬಿರುಸುಗೊಂಡಿತು.

ಆಲೂರು-ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಮಾಲಂಬಿ, ಅಂಕನಹಳ್ಳಿ, ಹೊಸಗುತ್ತಿ ಮತಗಟ್ಟೆ, ನಿಡ್ತ ಗ್ರಾ.ಪಂ. ವ್ಯಾಪ್ತಿಯ ಗೋಪಾಲಪುರ, ನಿಡ್ತ, ಹಾರೆಹೊಸೂರು ಮತಗಟ್ಟೆ, ಶನಿವಾರಸಂತೆ ಗ್ರಾ.ಪಂ. ವ್ಯಾಪ್ತಿಯ ತ್ಯಾಗರಾಜ ಕಾಲೋನಿ ಮತಗಟ್ಟೆಯಲ್ಲಿ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಬಿರುಸು ಮತದಾನಗೊಂಡಿತು. ವಿಶೇಷ ಎಂದರೆ ಈ ಮತಗಟ್ಟೆಯಲ್ಲಿ ಮಹಿಳಾ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಮಧ್ಯಾಹ್ನದ ನಂತರ ಮಂದಗತಿಯಲ್ಲಿ ಮತದಾನ ನಡೆಯಿತು. ಕೊಡ್ಲಿಪೇಟೆ ವ್ಯಾಪ್ತಿಯ ಮತದಾರರಿಗೆ ಗಾಲಿ ಕುರ್ಚಿಯ ವ್ಯವಸ್ಥೆ ಇತ್ತು ಆದರೆ ಮಹುತೇಕ ಮತಗಟ್ಟೆಯಲ್ಲಿ ಗಾಲಿ ಕುರ್ಚಿ ವ್ಯವಸ್ಥೆ ಇಲ್ಲದೆ ವಿಶೇಷಚೇತನ ಮತದಾರರನ್ನು ಮತದಾನಕ್ಕೆ ಕರೆತಂದ ಸಹಾಯಕರು, ಪೊಲೀಸ್ ಸಿಬ್ಬಂದಿ ಮತಗಟ್ಟೆಯೊಳಗೆ ಕರೆ ತರುತ್ತಿದ್ದರು. ಬೆಂಗಳೂರು, ಮೈಸೂರು, ಮಂಗಳೂರು ಇನ್ನು ಮುಂತಾದ ದೂರದ ಊರಿನಲ್ಲಿ ಉದ್ಯೋಗದಲ್ಲಿರುವ ಮತದಾರರನ್ನು ಅಭ್ಯರ್ಥಿಗಳು ತಮ್ಮ ಊರಿಗೆ ಕರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರೆಲ್ಲ ಊರಿಗೆ ಬಂದು ಮತದಾನ ಮಾಡಿ ದರು. ಗೋಪಾಲಪುರ ಮತಗಟ್ಟೆಯಲ್ಲಿ ಮತದಾರನೊಬ್ಬ ಮತ ನೀಡಲು ಬೇಕಾಗುವ ಎಲ್ಲಾ ದಾಖಲಾತಿಯನ್ನು ಮೊಬೈಲ್‍ನಲ್ಲಿ ಅಳವಡಿಸಿಕೊಂಡಿದ್ದ ಯಾವುದೇ ದಾಖಲಾತಿ ಪ್ರತಿ ಇಲ್ಲದ ಕಾರಣ ಮತಗಟ್ಟೆ ಅಧಿಕಾರಿ ಆತನಿಗೆ ಮತದಾರರಿಗೆ ಗಾಲಿ ಕುರ್ಚಿಯ ವ್ಯವಸ್ಥೆ ಇತ್ತು ಆದರೆ ಮಹುತೇಕ ಮತಗಟ್ಟೆಯಲ್ಲಿ ಗಾಲಿ ಕುರ್ಚಿ ವ್ಯವಸ್ಥೆ ಇಲ್ಲದೆ ವಿಶೇಷಚೇತನ ಮತದಾರರನ್ನು ಮತದಾನಕ್ಕೆ ಕರೆತಂದ ಸಹಾಯಕರು, ಪೊಲೀಸ್ ಸಿಬ್ಬಂದಿ ಮತಗಟ್ಟೆಯೊಳಗೆ ಕರೆ ತರುತ್ತಿದ್ದರು. ಬೆಂಗಳೂರು, ಮೈಸೂರು, ಮಂಗಳೂರು ಇನ್ನು ಮುಂತಾದ ದೂರದ ಊರಿನಲ್ಲಿ ಉದ್ಯೋಗದಲ್ಲಿರುವ ಮತದಾರರನ್ನು ಅಭ್ಯರ್ಥಿಗಳು ತಮ್ಮ ಊರಿಗೆ ಕರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರೆಲ್ಲ ಊರಿಗೆ ಬಂದು ಮತದಾನ ಮಾಡಿ ದರು. ಗೋಪಾಲಪುರ ಮತಗಟ್ಟೆಯಲ್ಲಿ ಮತದಾರನೊಬ್ಬ ಮತ ನೀಡಲು ಬೇಕಾಗುವ ಎಲ್ಲಾ ದಾಖಲಾತಿಯನ್ನು ಮೊಬೈಲ್‍ನಲ್ಲಿ ಅಳವಡಿಸಿಕೊಂಡಿದ್ದ ಯಾವುದೇ ದಾಖಲಾತಿ ಪ್ರತಿ ಇಲ್ಲದ ಕಾರಣ ಮತಗಟ್ಟೆ ಅಧಿಕಾರಿ ಆತನಿಗೆ ಮತ ಹಾಕಲು ಅವಕಾಶ ಕೊಡಲಿಲ್ಲ. ಗೋಪಾಲಪುರ, ತ್ಯಾಗರಾಜ ಕಾಲೋನಿ, ಆಲೂರು-ಸಿದ್ದಾಪುರ, ಕೊಡ್ಲಿಪೇಟೆ, ಬ್ಯಾಡಗೊಟ್ಟ ಮತಗಟ್ಟೆಯ ಹೊರಗಡೆ ತಮ್ಮ ಅಭ್ಯರ್ಥಿ ಪರ ಬೆಂಬಲಿಗರು ಬಿರುಸಿನ ಪ್ರಚಾರ ನಡೆಸುತ್ತಿದ್ದುದು ಕಂಡು ಬಂದಿತು.

ಆಲೂರು-ಸಿದ್ದಾಪುರ ಮತಗಟ್ಟೆಯಲ್ಲಿ 94 ವರ್ಷದ ಮಲ್ಲಶೆಟ್ಟಿ ಮತ್ತು 95 ವರ್ಷದ ಕಾರ್ಯಪ್ಪ ತಮ್ಮ ಮನೆಯವರ ಸಹಾಯದಿಂದ ಮತದಾನ ಮಾಡಿದರು. ಶನಿವಾರ ಸಂತೆ 1ನೇ ವಿಭಾಗ ಮತಗಟ್ಟೆಯಲ್ಲಿ 95 ವರ್ಷದ ಲಕ್ಷ್ಮಮ್ಮ ಮನೆಯವರ ಸಹಾಯ ಪಡೆಯದೆ ಮತದಾನ ಮಾಡಿದರು. ಇದೇ ಮತಗಟ್ಟೆಯ 93 ವರ್ಷದ ಜಾನಕಮ್ಮ ಸಹಾಯಕನ ನೆರವಿನಿಂದ ಮತದಾನ ಮಾಡಿದರು.

-ಭಾಸ್ಕರ್ ಮುಳ್ಳೂರು