ಮಡಿಕೇರಿ, ಡಿ. 7: ಜಿಲ್ಲೆಯ ಯುವಕ ಧನುಷ್ ಎಂಆರ್‍ಎಫ್ ಮೊ ಗ್ರಿಪ್ ರಾಷ್ಟ್ರ ಮಟ್ಟದ ರ್ಯಾಲಿಯಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾನೆ. ಮೊನ್ನೆ ಪುತ್ತೂರಿನ ಪಂಜದಲ್ಲಿ ನಡೆದ ಪ್ರೀ ಕ್ವಾಲಿಫೈಡ್ ಮಡಿಕೇರಿ, ಡಿ. 7: ಜಿಲ್ಲೆಯ ಯುವಕ ಧನುಷ್ ಎಂಆರ್‍ಎಫ್ ಮೊ ಗ್ರಿಪ್ ರಾಷ್ಟ್ರ ಮಟ್ಟದ ರ್ಯಾಲಿಯಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾನೆ. ಮೊನ್ನೆ ಪುತ್ತೂರಿನ ಪಂಜದಲ್ಲಿ ನಡೆದ ಪ್ರೀ ಕ್ವಾಲಿಫೈಡ್ (ಮೊದಲ ಪುಟದಿಂದ) ಇವರು ರೇಖಾ ಹಾಗೂ ದಿಲೀಪ್ ಕುಮಾರ್ ಅವರ ಪುತ್ರ. ಸಣ್ಣ ವಯಸ್ಸಿನಿಂದಲೇ ಬೈಕ್ ರೇಸ್ ಬಗ್ಗೆ ಅತೀವ ಆಸಕ್ತಿ ಬೆಳೆಸಿಕೊಂಡಿದ್ದ ಧನುಷ್ ಈ ಪ್ರತಿಷ್ಠಿತ ರ್ಯಾಲಿಯಲ್ಲಿ ಗೆಲುವು ಸಾಧಿಸಲು ಹಲವಾರು ತಿಂಗಳು ಕಠಿಣ ಅಭ್ಯಾಸ ಮಾಡಿದ್ದರು. ಕೊನೆಗೂ ಜಯ ಸಿಕ್ಕಿದ್ದು ಮುಂದೆಯೂ ಹೆಚ್ಚು ಅಂತರ್ರಾಷ್ಟ್ರೀಯ ಮಟ್ಟದ ರ್ಯಾಲಿಗಳಲ್ಲಿ ಭಾಗವಹಿಸುವ ಆಶಯ ವ್ಯಕ್ತಪಡಿಸಿದರು.