ಬಿರುನಾಣಿ, ಡಿ. 3: ಮರೆನಾಡು ಕೊಡವ ಸಮಾಜದ ವತಿಯಿಂದ ತಾ. 4ರಂದು (ಇಂದು) ಸಮಾಜದ ಆವರಣದಲ್ಲಿ ಪುತ್ತರಿ ನಾಡ್‍ಕೋಲ್ ಮಂದ್ ಜರುಗಲಿದೆ. ಅಪರಾಹ್ನ 3 ಗಂಟೆಗೆ ಕಾರ್ಯಕ್ರಮವಿದ್ದು, ಈ ಬಾರಿ ಕೋವಿಡ್ ಕಾರಣದಿಂದಾಗಿ ಸಾಂಪ್ರದಾಯಿಕ ಆಚರಣೆ ಮಾತ್ರ ನಡೆಯಲಿರುವುದಾಗಿ ಅಧ್ಯಕ್ಷ ಮಲ್ಲೇಂಗಡ ಎಂ. ಪೆಮ್ಮಯ್ಯ ತಿಳಿಸಿದ್ದಾರೆ.