ಮಡಿಕೇರಿ, ಡಿ. 3: ಪುತ್ತರಿ ಹಬ್ಬದ ಅಂಗವಾಗಿ ಮೂರ್ನಾಡು ಸನಿಹದ ಕಿಗ್ಗಾಲ್ ಊರ್‍ಮಂದ್ ತಾ. 2 ರಂದು ಜರುಗಿತು. ಕೋಲಾಟ್ ಸೇರಿದಂತೆ ಸಾಂಪ್ರದಾಯಿಕ ಜನಪದ ಪ್ರದರ್ಶನದಲ್ಲಿ ಗ್ರಾಮ ವ್ಯಾಪ್ತಿಯ ಜನರು ಪಾಲ್ಗೊಂಡಿದ್ದರು.

ಪುದಿಯೊಕ್ಕಡ, ಅಮ್ಮಾಟಂಡ, ಐಚೆಟ್ಟಿರ, ಬಾಚೆಟ್ಟಿರ, ಅಮ್ಮಂಡ, ಚಿಂಡೋಳಿರ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು.