ಮಡಿಕೇರಿ, ಡಿ. 1: ಭಾರತೀಯ ಜನತಾ ಪಾರ್ಟಿಯ ರಾಜ್ಯ ಕಾರ್ಯಕಾರಿಣಿ ಸದಸ್ಯರು ಮತ್ತು ವಿಶೇಷ ಆಹ್ವಾನಿತರಾಗಿ ಕೊಡಗಿನಿಂದ ಅಪ್ಪಚಟ್ಟೋಳಂಡ ಮನು ಮುತ್ತಪ್ಪ ಹಾಗೂ ರೀನಾ ಪ್ರಕಾಶ್ ಇವರುಗಳನ್ನು ನೇಮಿಸಲಾಗಿದೆ.