ಗುಡ್ಡೆಹೊಸೂರು, ನ. 28: ಇಲ್ಲಿನ ಶ್ರೀ ಚೌಡೇಶ್ವರಿ ಮತ್ತು ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಸಾರ್ವಜ£ಕ ಹುತ್ತರಿ ಆಚರಣೆ ನಡೆಯಲಿದೆ. ತಾ. 30 ರಂದು ಸಂಜೆ 7.30 ಗಂಟೆಗೆ ನೆರೆ ಕಟ್ಟುವುದು. 8 ಗಂಟೆಗೆ ಕದಿರು ತೆಗೆದು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಪೂಜೆ ನಡೆಯಲಿದೆ. ಇಲ್ಲಿನ £ವಾಸಿ ಮುದ್ದಪ್ಪ ಅವರ ಗದ್ದೆಯಿಂದ ಕದಿರು ತೆಗೆಯಲಾಗುವುದು ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಮಂಡೆಪಂಡ ರಘು ತಿಳಿಸಿದ್ದಾರೆ.