ನೂತನ ತಾಲೂಕಿಗೆ ಸುದೀರ್ಘ 18 ವರ್ಷಗಳ ಹೋರಾಟ ನಡೆದಿದೆ. ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೆಗೌಡರ ಮನವೊಲಿಸಿ, ಆಗಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ಅವಧಿಯಲ್ಲಿ ಈ ವಿಷಯವನ್ನು ಕ್ಯಾಬಿನೆಟ್‍ಗೆ ತರಿಸುವಲ್ಲಿ ಯಶಸ್ವಿಯಾಗಿದ್ದೆ. ಕ್ಯಾಬಿನೆಟ್‍ನಲ್ಲಿ ಯಾರ ವಿರೋಧವು ಇಲ್ಲದೆ ಪೊನ್ನಂಪೇಟೆ ತಾಲೂಕು ರಚನೆಗೆ 12 ದಿನಗಳಲ್ಲಿ ಸಮ್ಮತಿ ದೊರಕಿತ್ತು.

- ಮಾಂಗೇರ ಪದ್ಮಿನಿ ಪೊನ್ನಪ್ಪ,

ಮಾಜಿ ಉಪಾಧ್ಯಕ್ಷರು, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ