ಮಡಿಕೇರಿ, ನ. 28: ಮಡಿಕೇರಿಯ ಫ್ಯೂಚರ್ ಪಾಯಿಂಟ್ ಕಂಪ್ಯೂಟರ್ ಸಂಸ್ಥೆಯ ವತಿಯಿಂದ ತನಲ್ ಕೂರ್ಗ್ ನೆರಳಿನ ಮನೆಗೆ ಭೇಟಿ ನೀಡಿ ಅಲ್ಲಿನ ವೃದ್ಧರಿಗೆ ಹಣ್ಣು-ಹಂಪಲು ಮತ್ತು ಮಾಸ್ಕ್‍ಗಳನ್ನು ವಿತರಿಸಲಾಯಿತು.

ಈ ಸಂದರ್ಭ ಸಂಸ್ಥೆಯ ವ್ಯವಸ್ಥಾಪಕಿ ಸುನಿತ ಸುಧಾಕರ್, ಶಿಕ್ಷಕಿ ಡಿಂಪಲ್, ವಿದ್ಯಾರ್ಥಿಗಳು ಹಾಜರಿದ್ದರು.