(ವಿಶೇಷ ವರದಿ: ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ನ. 28: ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಘೋಷಣೆ ಮಾಡಿದ್ದ ನೂತನ ಪೆÇನ್ನಂಪೇಟೆ ತಾಲೂಕಿಗೆ ಹೋಬಳಿ ಮತ್ತು ಗಡಿಗಳನ್ನು ನಿರ್ಧರಿಸಿದ ತರುವಾಯ ರಾಜ್ಯದ ಬಿಜೆಪಿ ಸರಕಾರದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಅವಧಿಯಲ್ಲಿ ಅಧಿಕೃತವಾಗಿ ಅಧಿಸೂಚನೆ ಹೊರ ಬೀಳುವ ಮೂಲಕ ಪೊನ್ನಂಪೇಟೆ ತಾಲೂಕು ರಚನೆಗೆ ನಿರಂತರ ಹೋರಾಟ ನಡೆಸಿದ ಪೊನ್ನಂಪೇಟೆ ತಾಲೂಕು ರಚನಾ ಸಮಿತಿ, ಇದರ ಮುಂಚೂಣಿ ವಹಿಸಿದ ನಾಗರಿಕ ವೇದಿಕೆಯ ಹಿರಿಯರ ಹೋರಾಟಕ್ಕೆ ಅಂತಿಮ ವಾಗಿ ನ್ಯಾಯ ದೊರಕಿದಂತಾಗಿದೆ.

ಹಿರಿಯರ ದಶಕಗಳ ಕನಸು ನನಸಾಗಿದೆ. ದೂರದೃಷ್ಟಿಯ ಚಿಂತನೆ ಹಾಗೂ ಪರಿಶ್ರಮ ದಕ್ಷಿಣ ಕೊಡಗಿನ ಕುಗ್ರಾಮದ ಜನರಿಗೆ ಅನುಕೂಲ ವಾಗುವಂತಾಗಿದೆ. ಇದೀಗ ಅಂತಿಮ ಮುದ್ರೆ ಬಿದ್ದಿದ್ದು ಕರ್ನಾಟಕ ಸರ್ಕಾರದ ಕಂದಾಯ ಸಚಿವರಾದ ಆರ್. ಅಶೋಕ್ ಅವರು ನೂತನ ತಾಲೂಕನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ವೀರಾಜಪೇಟೆ ತಾಲೂಕು ವ್ಯಾಪ್ತಿಗೆ ಒಳಪಟ್ಟ 4 ಹೋಬಳಿಗಳನ್ನು ಅಲ್ಲಿಂದ ಬೇರ್ಪಡಿಸಿ ನೂತನ ಪೆÇನ್ನಂಪೇಟೆ ತಾಲೂಕಿಗೆ ಸೇರಿಸಲಾಗಿದೆ. ಇದರಿಂದ ಈ ಭಾಗದ ಜನತೆಯ ಪ್ರತ್ಯೇಕ ತಾಲೂಕು ಕನಸು ಸಾಕಾರಗೊಂಡಂತಾಗಿದೆ. ಅಲ್ಲದೆ, ವಿಶೇಷವಾಗಿ ಇಲ್ಲಿನ ಜನತೆ ಜಾತಿ ಮತ್ತು ಪಕ್ಷಭೇದ ಮರೆತು ನಡೆಸಿದ ಸಂಘಟಿತ ಹೋರಾಟ ಫಲ ನೀಡಿದಂತಾಗಿದೆ.

ಹೋರಾಟ ಸಮಿತಿಯ ಮುಂಚೂಣಿಯಲ್ಲಿದ್ದ ಸಂಚಾಲಕ ರಾಗಿದ್ದ ಎಂ.ಎಂ. ರವೀಂದ್ರ, ಅಧ್ಯಕ್ಷರಾದ ಅರುಣ್ ಮಾಚಯ್ಯ, ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಜನಪ್ರತಿನಿಧಿಗಳು ಎಲ್ಲಾ ಸಮುದಾಯವನ್ನು ಒಟ್ಟಾಗಿ ಕರೆದೊಯ್ದ ಪರಿಣಾಮವೇ ಇಂದು (ವಿಶೇಷ ವರದಿ: ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ನ. 28: ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಘೋಷಣೆ ಮಾಡಿದ್ದ ನೂತನ ಪೆÇನ್ನಂಪೇಟೆ ತಾಲೂಕಿಗೆ ಹೋಬಳಿ ಮತ್ತು ಗಡಿಗಳನ್ನು ನಿರ್ಧರಿಸಿದ ತರುವಾಯ ರಾಜ್ಯದ ಬಿಜೆಪಿ ಸರಕಾರದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಅವಧಿಯಲ್ಲಿ ಅಧಿಕೃತವಾಗಿ ಅಧಿಸೂಚನೆ ಹೊರ ಬೀಳುವ ಮೂಲಕ ಪೊನ್ನಂಪೇಟೆ ತಾಲೂಕು ರಚನೆಗೆ ನಿರಂತರ ಹೋರಾಟ ನಡೆಸಿದ ಪೊನ್ನಂಪೇಟೆ ತಾಲೂಕು ರಚನಾ ಸಮಿತಿ, ಇದರ ಮುಂಚೂಣಿ ವಹಿಸಿದ ನಾಗರಿಕ ವೇದಿಕೆಯ ಹಿರಿಯರ ಹೋರಾಟಕ್ಕೆ ಅಂತಿಮ ವಾಗಿ ನ್ಯಾಯ ದೊರಕಿದಂತಾಗಿದೆ.

ಹಿರಿಯರ ದಶಕಗಳ ಕನಸು ನನಸಾಗಿದೆ. ದೂರದೃಷ್ಟಿಯ ಚಿಂತನೆ ಹಾಗೂ ಪರಿಶ್ರಮ ದಕ್ಷಿಣ ಕೊಡಗಿನ ಕುಗ್ರಾಮದ ಜನರಿಗೆ ಅನುಕೂಲ ವಾಗುವಂತಾಗಿದೆ. ಇದೀಗ ಅಂತಿಮ ಮುದ್ರೆ ಬಿದ್ದಿದ್ದು ಕರ್ನಾಟಕ ಸರ್ಕಾರದ ಕಂದಾಯ ಸಚಿವರಾದ ಆರ್. ಅಶೋಕ್ ಅವರು ನೂತನ ತಾಲೂಕನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ವೀರಾಜಪೇಟೆ ತಾಲೂಕು ವ್ಯಾಪ್ತಿಗೆ ಒಳಪಟ್ಟ 4 ಹೋಬಳಿಗಳನ್ನು ಅಲ್ಲಿಂದ ಬೇರ್ಪಡಿಸಿ ನೂತನ ಪೆÇನ್ನಂಪೇಟೆ ತಾಲೂಕಿಗೆ ಸೇರಿಸಲಾಗಿದೆ. ಇದರಿಂದ ಈ ಭಾಗದ ಜನತೆಯ ಪ್ರತ್ಯೇಕ ತಾಲೂಕು ಕನಸು ಸಾಕಾರಗೊಂಡಂತಾಗಿದೆ. ಅಲ್ಲದೆ, ವಿಶೇಷವಾಗಿ ಇಲ್ಲಿನ ಜನತೆ ಜಾತಿ ಮತ್ತು ಪಕ್ಷಭೇದ ಮರೆತು ನಡೆಸಿದ ಸಂಘಟಿತ ಹೋರಾಟ ಫಲ ನೀಡಿದಂತಾಗಿದೆ.

ಹೋರಾಟ ಸಮಿತಿಯ ಮುಂಚೂಣಿಯಲ್ಲಿದ್ದ ಸಂಚಾಲಕ ರಾಗಿದ್ದ ಎಂ.ಎಂ. ರವೀಂದ್ರ, ಅಧ್ಯಕ್ಷರಾದ ಅರುಣ್ ಮಾಚಯ್ಯ, ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಜನಪ್ರತಿನಿಧಿಗಳು ಎಲ್ಲಾ ಸಮುದಾಯವನ್ನು ಒಟ್ಟಾಗಿ ಕರೆದೊಯ್ದ ಪರಿಣಾಮವೇ ಇಂದು ಎಲ್ಲಾ ಗ್ರಾಮಗಳಾದ ಹಳ್ಳಿಗಟ್ಟು (ಹುದೂರು), ಅರವತ್ತೊಕ್ಲು (ಮುಗುಟಗೇರಿ), ಕುಟ್ಟಂದಿ (ಕೊಂಗಣ), ಬಿ. ಶೆಟ್ಟಿಗೇರಿ, ಕುಂದಾ, ಈಚೂರು, ಕೈಕೇರಿ (ಅತ್ತೂರು, ನಲ್ಲುಕೋಟೆ), ಹೆಬ್ಬಾಲೆ (ಭದ್ರಗೊಳ), ದೇವಮಚ್ಚಿ ಅರಣ್ಯ, ಅರಕೇರಿ ಅರಣ್ಯ-1, ಅರಕೇರಿ ಅರಣ್ಯ-02, ಅರಕೇರಿ ಅರಣ್ಯ-03, ನೊಕ್ಯ (ಸಿದ್ದಾಪುರ), ಮಾಯಮುಡಿ (ಬಾಳಾಜಿ), ಕಿರುಗೂರು, ಮತ್ತೂರು (ಕೋಟೂರು) ಬೆಕ್ಕೆಸೊಡ್ಲೂರು ಮತ್ತು ಕಾನೂರು (ನಿಡುಗುಂಬ) ಇವು ನೂತನ ಪೆÇನ್ನಂಪೇಟೆ ತಾಲೂಕು ವ್ಯಾಪ್ತಿಗೆ ಒಳಪಡಲಿದೆ.

ಬಾಳೆಲೆ ಹೋಬಳಿಯ ಎಲ್ಲಾ ಗ್ರಾಮಗಳಾದ ಬಾಳೆಲೆ, ದೇವನೂರು, ಹತ್ತುಗಟ್ಟು ಅರಣ್ಯ, ನಿಟ್ಟೂರು, ಕೊಟ್ಟಗೇರಿ, ಬೆಸಗೂರು, ಬಿಳೂರು, ನಲ್ಲೂರು, ಧನುಗಾಲ (ರುದ್ರಬೀಡು), ಶ್ರೀಮಂಗಲ ಹೋಬಳಿಯ ಎಲ್ಲಾ ಗ್ರಾಮಗಳಾದ ಕುಮಟೂರು (ಶ್ರೀಮಂಗಲ), ನಾಲ್ಕೇರಿ, ಕೋತೂರು, ನಾಲ್ಕೇರಿ ಅರಣ್ಯ, ಬಾಡಗ, ಕುಟ್ಟ (ತೈಲ), ಮಂಚಳ್ಳಿ, ಕುರ್ಚಿ (ಬೀರುಗ), ಈಸ್ಟ್ ನೆಮ್ಮಲೆ, ವೆಸ್ಟ್ ನೆಮ್ಮಲೆ, ಟಿ. ಶೆಟ್ಟಿಗೇರಿ (ತಾವಳಗೇರಿ) ಮತ್ತು ಹರಿಹರ ನೂತನ ತಾಲೂಕು ವ್ಯಾಪ್ತಿಗೆ ಒಳಪಡಲಿದೆ.

ಹುದಿಕೇರಿ ಹೋಬಳಿಯ ಹುದಿಕೇರಿ (ಕೋಣಗೇರಿ), ಬೇಗೂರು (ಚೇಣಿವಾಡ), ಮುಗುಟಗೇರಿ (ನಡಿಕೇರಿ), ಚಿಕ್ಕಮುಂಡೂರು (ತೂಚಮಕೇರಿ), ಬಲ್ಯಮುಂಡೂರು, ಬೆಳ್ಳೂರು, ಹೈಸೊಡ್ಲುರು, ಬಾಡಗರಕೇರಿ (ಪೆÇರಾಡು), ತೆರಾಲು ಮತ್ತು ಪರಕಟಗೇರಿ (ಬಿರುನಾಣಿ) ಈ ಎಲ್ಲಾ ಗ್ರಾಮಗಳು ಇನ್ನು ಮುಂದೆ ಪೆÇನ್ನಂಪೇಟೆ ತಾಲೂಕಿನ ಭಾಗವಾಗಲಿದೆ.

ಈ ಹಿಂದೆ ಇದ್ದ 4 ಹೋಬಳಿ ಗಳು ಬೇರ್ಪಟ್ಟ ವೀರಾಜಪೇಟೆ ತಾಲೂಕಿನಲ್ಲಿ ವೀರಾಜಪೇಟೆ ಮತ್ತು ಅಮ್ಮತ್ತಿ ಹೋಬಳಿಗಳು ಮಾತ್ರ ಉಳಿದುಕೊಂಡಿದೆ. ಈ ಹಿನ್ನೆಲೆ ಈ ಎರಡು ಹೋಬಳಿ ಕೇಂದ್ರದ ಗ್ರಾಮ ಲೆಕ್ಕಾಧಿಕಾರಿಗಳ ವೃತ್ತವನ್ನು ಕೂಡ ಸರಕಾರ ಅಧಿಸೂಚನೆಯಲ್ಲಿ ನಿಗದಿಪಡಿಸಿದೆ. ಅದರಂತೆ ವೀರಾಜಪೇಟೆ ಹೋಬಳಿಯಲ್ಲಿ ಚೆಂಬೆಬೆಳ್ಳೂರು, ಬಿಟ್ಟಂಗಾಲ, ಎಲ್ಲಾ ಗ್ರಾಮಗಳಾದ ಹಳ್ಳಿಗಟ್ಟು (ಹುದೂರು), ಅರವತ್ತೊಕ್ಲು (ಮುಗುಟಗೇರಿ), ಕುಟ್ಟಂದಿ (ಕೊಂಗಣ), ಬಿ. ಶೆಟ್ಟಿಗೇರಿ, ಕುಂದಾ, ಈಚೂರು, ಕೈಕೇರಿ (ಅತ್ತೂರು, ನಲ್ಲುಕೋಟೆ), ಹೆಬ್ಬಾಲೆ (ಭದ್ರಗೊಳ), ದೇವಮಚ್ಚಿ ಅರಣ್ಯ, ಅರಕೇರಿ ಅರಣ್ಯ-1, ಅರಕೇರಿ ಅರಣ್ಯ-02, ಅರಕೇರಿ ಅರಣ್ಯ-03, ನೊಕ್ಯ (ಸಿದ್ದಾಪುರ), ಮಾಯಮುಡಿ (ಬಾಳಾಜಿ), ಕಿರುಗೂರು, ಮತ್ತೂರು (ಕೋಟೂರು) ಬೆಕ್ಕೆಸೊಡ್ಲೂರು ಮತ್ತು ಕಾನೂರು (ನಿಡುಗುಂಬ) ಇವು ನೂತನ ಪೆÇನ್ನಂಪೇಟೆ ತಾಲೂಕು ವ್ಯಾಪ್ತಿಗೆ ಒಳಪಡಲಿದೆ.

ಬಾಳೆಲೆ ಹೋಬಳಿಯ ಎಲ್ಲಾ ಗ್ರಾಮಗಳಾದ ಬಾಳೆಲೆ, ದೇವನೂರು, ಹತ್ತುಗಟ್ಟು ಅರಣ್ಯ, ನಿಟ್ಟೂರು, ಕೊಟ್ಟಗೇರಿ, ಬೆಸಗೂರು, ಬಿಳೂರು, ನಲ್ಲೂರು, ಧನುಗಾಲ (ರುದ್ರಬೀಡು), ಶ್ರೀಮಂಗಲ ಹೋಬಳಿಯ ಎಲ್ಲಾ ಗ್ರಾಮಗಳಾದ ಕುಮಟೂರು (ಶ್ರೀಮಂಗಲ), ನಾಲ್ಕೇರಿ, ಕೋತೂರು, ನಾಲ್ಕೇರಿ ಅರಣ್ಯ, ಬಾಡಗ, ಕುಟ್ಟ (ತೈಲ), ಮಂಚಳ್ಳಿ, ಕುರ್ಚಿ (ಬೀರುಗ), ಈಸ್ಟ್ ನೆಮ್ಮಲೆ, ವೆಸ್ಟ್ ನೆಮ್ಮಲೆ, ಟಿ. ಶೆಟ್ಟಿಗೇರಿ (ತಾವಳಗೇರಿ) ಮತ್ತು ಹರಿಹರ ನೂತನ ತಾಲೂಕು ವ್ಯಾಪ್ತಿಗೆ ಒಳಪಡಲಿದೆ.

ಹುದಿಕೇರಿ ಹೋಬಳಿಯ ಹುದಿಕೇರಿ (ಕೋಣಗೇರಿ), ಬೇಗೂರು (ಚೇಣಿವಾಡ), ಮುಗುಟಗೇರಿ (ನಡಿಕೇರಿ), ಚಿಕ್ಕಮುಂಡೂರು (ತೂಚಮಕೇರಿ), ಬಲ್ಯಮುಂಡೂರು, ಬೆಳ್ಳೂರು, ಹೈಸೊಡ್ಲುರು, ಬಾಡಗರಕೇರಿ (ಪೆÇರಾಡು), ತೆರಾಲು ಮತ್ತು ಪರಕಟಗೇರಿ (ಬಿರುನಾಣಿ) ಈ ಎಲ್ಲಾ ಗ್ರಾಮಗಳು ಇನ್ನು ಮುಂದೆ ಪೆÇನ್ನಂಪೇಟೆ ತಾಲೂಕಿನ ಭಾಗವಾಗಲಿದೆ.

ಈ ಹಿಂದೆ ಇದ್ದ 4 ಹೋಬಳಿ ಗಳು ಬೇರ್ಪಟ್ಟ ವೀರಾಜಪೇಟೆ ತಾಲೂಕಿನಲ್ಲಿ ವೀರಾಜಪೇಟೆ ಮತ್ತು ಅಮ್ಮತ್ತಿ ಹೋಬಳಿಗಳು ಮಾತ್ರ ಉಳಿದುಕೊಂಡಿದೆ. ಈ ಹಿನ್ನೆಲೆ ಈ ಎರಡು ಹೋಬಳಿ ಕೇಂದ್ರದ ಗ್ರಾಮ ಲೆಕ್ಕಾಧಿಕಾರಿಗಳ ವೃತ್ತವನ್ನು ಕೂಡ ಸರಕಾರ ಅಧಿಸೂಚನೆಯಲ್ಲಿ ನಿಗದಿಪಡಿಸಿದೆ. ಅದರಂತೆ ವೀರಾಜಪೇಟೆ ಹೋಬಳಿಯಲ್ಲಿ ಚೆಂಬೆಬೆಳ್ಳೂರು, ಬಿಟ್ಟಂಗಾಲ, ಶಿಕ್ಷಕರು, ಪೊಲೀಸ್ ಅಧಿಕಾರಿಗಳು, ಸಮಾಜ ಸೇವಕರು ಇರುವುದರಿಂದ ಈ ಸಮಿತಿಯು ವ್ಯವಸ್ಥಿತ ರೀತಿಯಲ್ಲಿ ಸಾಗುತ್ತಿದೆ. ಪ್ರತಿ ಪೈಸೆಯ ಲೆಕ್ಕಚಾರವನ್ನು ಸಂದರ್ಭಕ್ಕ ನುಗುಣವಾಗಿ ಇಲ್ಲಿನ ಜವಾಬ್ದಾರಿ ಯುತ ಸ್ಥಾನದಲ್ಲಿರುವವರು ನೀಡುತ್ತಿರುವುದರಿಂದ ಇಲ್ಲಿಯ ತನಕ ಪಾರದರ್ಶಕತೆಯನ್ನು ಕಾಪಾಡಿ ಕೊಂಡೇ ಬರಲಾಗಿದೆ. ಅಧ್ಯಕ್ಷ ಪೊಕ್ಕಳಿಚಂಡ ಬಿ. ಪೂಣಚ್ಚ ನೇತೃತ್ವದ ಹಿರಿಯ ನಾಗರಿಕರ ಸಂಘಟನೆಗಳ ಶ್ರಮವನ್ನು ನಾಡಿನ ಜನತೆ ಶ್ಲಾಘಿಸಿದ್ದಾರೆ.