ಕುಶಾಲನಗರ, ನ 19: ಕುಶಾಲನಗರದಲ್ಲಿ ಯುವಕನೋರ್ವ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಸ್ಥಳೀಯ ಕೆನರಾ ಬ್ಯಾಂಕ್ ಹಿಂಭಾಗದ ನಿವಾಸಿ ಶಿವಣ್ಣ ಎಂಬವರ ಪುತ್ರ ಲಕ್ಷ್ಮಿಪ್ರಸಾದ್ (23) ಮೃತಪಟ್ಟ ಯುವಕ.