ಗುಡ್ಡೆಹೊಸೂರು, ನ. 12 ನಂಜರಾಯಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಾಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಗುಡ್ಡೆಹೊಸೂರಿನ ಬಿ.ಎನ್. ಕಾಶಿ ಅವರು ಸೋಮವಾರಪೇಟೆಯ ಸಹಕಾರ ಒಕ್ಕೂಟಕ್ಕೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಮತ್ತು ರಂಗಸಮುದ್ರ ಗ್ರಾಮದ ನಿವಾಸಿ ಆರ್.ಕೆ. ಚಂದ್ರ ಅವರು ಕುಶಾಲನಗರದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.