ಮಡಿಕೇರಿ, ನ. 8: ಕೊಡವ ಜನಾಂಗವನ್ನು ಬುಡಕಟ್ಟು ಸ್ಥಾನಮಾನಕ್ಕೆ ಪರಿಗಣಿಸುವ ಕುರಿತಾಗಿ ಹಕ್ಕು ಮುಂದಿರಿಸಿ ಹೋರಾಟ ನಡೆಸುತ್ತಿರುವ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ವತಿಯಿಂದ ಬೀರುಗ ಗ್ರಾಮದಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಯಿತು.

ಬೀರುಗ ಕೋಲ್ ಮಂದ್‍ನಲ್ಲಿ ಮಡಿಕೇರಿ, ನ. 8: ಕೊಡವ ಜನಾಂಗವನ್ನು ಬುಡಕಟ್ಟು ಸ್ಥಾನಮಾನಕ್ಕೆ ಪರಿಗಣಿಸುವ ಕುರಿತಾಗಿ ಹಕ್ಕು ಮುಂದಿರಿಸಿ ಹೋರಾಟ ನಡೆಸುತ್ತಿರುವ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ವತಿಯಿಂದ ಬೀರುಗ ಗ್ರಾಮದಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಯಿತು.

ಬೀರುಗ ಕೋಲ್ ಮಂದ್‍ನಲ್ಲಿ ಮೋಹನ್, ಬೆಳ್ಳಿಯಪ್ಪ, ಮಂದಣ್ಣ, ಅಯ್ಯಮಾಡ ಕುಟ್ಟಪ್ಪ, ಸಚಿನ್, ಮಾಣಿರ ದವನ್ ಪೂವಣ್ಣ, ಮೀದರಿರ ಟಾಯ್ಸಿ ದೇಚಮ್ಮ, ರಾಜ ಮತ್ತಿತರರು ಪಾಲ್ಗೊಂಡಿದ್ದರು.