ಶನಿವಾರಸಂತೆ, ನ. 7: ಕೊಡ್ಲಿಪೇಟೆ ಪಂಚಾಯಿತಿ ವ್ಯಾಪ್ತಿಯ ಕೆರೇಕೇರಿ ಗ್ರಾಮದ ನಿವಾಸಿ ವೈದ್ಯರಾದ ಡಾ.ಎಂ.ಎಸ್. ಅಬ್ದುಲ್ ಘನಿ ಅವರಿಗೆ ಸೇರಿದ ಕಸೂರು ಗ್ರಾಮದಲ್ಲಿರುವ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಕೊಲೆ ಬೆದರಿಕೆಯೊಡ್ಡಿದ ಕುರಿತು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ 6 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.