ಸಿದ್ದಾಪುರ, ನ. 8 : ಸಿದ್ದಾಪುರ ಎಸ್.ಕೆ.ಎಸ್.ಎಸ್.ಎಫ್ ಸಂಘಟನೆ ವತಿಯಿಂದ ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆಯ ಅಂಗವಾಗಿ ನೆಲ್ಲಿಹುದಿಕೇರಿ ಶಾದಿಮಹಲ್ ಸಭಾಂಗಣದಲ್ಲಿ ಮದೀನ ಪಾಷನ್ ಮೀಲಾದ್ ಸಮ್ಮೇಳನ ನಡೆಯಿತು.

ಮುಸ್ಲಿಂ ಸಂಘಟನೆಯ ಸಿದ್ದಾಪುರ, ನ. 8 : ಸಿದ್ದಾಪುರ ಎಸ್.ಕೆ.ಎಸ್.ಎಸ್.ಎಫ್ ಸಂಘಟನೆ ವತಿಯಿಂದ ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆಯ ಅಂಗವಾಗಿ ನೆಲ್ಲಿಹುದಿಕೇರಿ ಶಾದಿಮಹಲ್ ಸಭಾಂಗಣದಲ್ಲಿ ಮದೀನ ಪಾಷನ್ ಮೀಲಾದ್ ಸಮ್ಮೇಳನ ನಡೆಯಿತು.

ಮುಸ್ಲಿಂ ಸಂಘಟನೆಯ ಮೌಲವಿ, ಯುಸೂಪ್ ಮುಸ್ಲಿಯಾರ್, ಅಬ್ದುಲ್ ಕರೀಂ ಮುಸ್ಲಿಯಾರ್, ಮುಸ್ಲಿಂ ಜಮಾಅತ್ ಸಮಿತಿಯ ಪ್ರಮುಖರಾದ ರವೂಪ್, ಅಶ್ರಪ್ ಸೇರಿದಂತೆ ಮತ್ತಿತರರು ಹಾಜರಿದ್ದರು. ಮದರಸ ವಿದ್ಯಾರ್ಥಿಗಳಿಂದ ಧಾರ್ಮಿಕ ಕಾರ್ಯಕ್ರಮ ಹಾಗೂ ಬುರ್ಧ ಮಜ್ಲಿಸ್ ನಡೆಯಿತ್ತು.