ವೀರಾಜಪೇಟೆ, ನ. 6: ಬಾಲೆಕಾರಡ ಬಳಗದಿಂದ ಅಮ್ಮತ್ತಿಯಲ್ಲಿ ಇಂದು ಆರಂಭವಾದ 24 ವಯೋಮಿತಿಯ ಕಾಲೇಜು ಯುವಕರ ‘5 ಂ siಜe’ ಹಾಕಿ ಪಂದ್ಯಾಟದಲ್ಲಿ ಗಿ ಏoಜಚಿvಚಿ, ಖಿeಚಿm viಡಿಚಿರಿಠಿeಣ ಹಾಗೂ ಹಾತೂರು ಕ್ಲಬ್ ಸೇರಿದಂತೆ 19 ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆದವು. ಒಟ್ಟು 35 ತಂಡಗಳು ಭಾಗವಹಿಸಿದ್ದವು. ಕೊರೊನಾದಿಂದ ಸರಳವಾಗಿ ಉದ್ಘಾಟನೆಗೊಂಡ ಪಂದ್ಯಾಟದಲ್ಲಿ 35 ತಂಡಗಳು ಭಾಗವಹಿಸುತ್ತಿವೆ. ಏಂ 12 ತಂಡದ ಕಳ್ಳಿಚಂಡ ಸಾವನ್ ಪಂದ್ಯಾವಳಿಯ ಮೊದಲ ಹ್ಯಾಟ್ರಿಕ್ ಗೋಲು ಗಳಿಸಿದರು.

ತೀರ್ಪುಗಾರರಾಗಿ ಅಪಚ್ಚಟೊಳಂಡ ಅಯ್ಯಪ್ಪ, ಚೊಟ್ಟೆರ ಉತ್ತಪ್ಪ ಮತ್ತು ಕಾಕೊಟುಪರಂಬುವಿನ ಶಿವನ್ ಕಾರ್ಯ ನಿರ್ವಹಿಸಿದ್ದರು. ವೀಕ್ಷಕ ವಿವರಣೆಯನ್ನು ನೆಪರ್ಂಡ ಹರ್ಷ ಮಂದಣ್ಣ ಮಾಡಿದರು.