ಶ್ರೀಮಂಗಲ, ನ. 3: ಶ್ರೀಮಂಗಲ ಠಾಣಾ ವ್ಯಾಪ್ತಿಯ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ಸಿ.ಕುಶಾಲಪ್ಪ ಅವರು ಅಕ್ರಮವಾಗಿ ಮರಳು ತೆಗೆಯುತ್ತಿದ್ದ ವೇಳೆ ಪೆÇಲೀಸರು ದಾಳಿ ನಡೆಸಿ, ಅಕ್ರಮವಾಗಿ ಮಾರಾಟಕ್ಕೆ ಸಂಗ್ರಹಿಸಿದ್ದ ಮರಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆ ಸಂದರ್ಭ ಶ್ರೀಮಂಗಲ ಪೆÇಲೀಸ್ ಉಪ ನಿರೀಕ್ಷಕ ರವಿಕುಮಾರ್,ಸಹಾಯಕ ಉಪ ನಿರೀಕ್ಷಕ ಸಾಬು, ಸಿಬ್ಬಂದಿಗಳಾದ ಚಂದ್ರಶೇಖರ್, ಸುಕುಮಾರ್, ಧನ್ಯ ಇದ್ದರು.