7ನೇ ಹೊಸಕೋಟೆ ಗ್ರಾಮದ ಭಾಗ 3 ರಲ್ಲಿ ಬಿಜೆಪಿ ಪಕ್ಷದಿಂದ ಬೂತ್ ಮಟ್ಟದ ಸಭೆಯನ್ನು ನಡೆಸಲಾಯಿತು ಸಭೆಯ ಅಧ್ಯಕ್ಷತೆಯನ್ನು ಭಾಗ-3 ರ ಬೂತ್ ಅಧ್ಯಕ್ಷ ಸತೀಶ್ ಎಂಎಂ ವಹಿಸಿದ್ದರು. ಸಭೆಯಲ್ಲಿ ಶಕ್ತಿಕೇಂದ್ರದ ಪ್ರಮುಖ್ ರಾಮಚಂದ್ರ ಎ ಸಹ ಪ್ರಮುಖ್ ಅವಿನಾಶ್ ಓಬಿಸಿ ಮೋರ್ಚಾ ಅಧ್ಯಕ್ಷ ಪ್ರಕಾಶ್ ಟಿವಿ ಎಸ್. ಸಿ. ಮೋರ್ಚಾ ಅಧ್ಯಕ್ಷ ರಾಜ, ಎಸ್. ಟಿ. ಮೋರ್ಚಾ ಅಧ್ಯಕ್ಷ ಪ್ರವೀಣ್, ಜಿಲ್ಲಾ ಅಲ್ಪಸಂಖ್ಯಾತ ಘಟಕ ಸದಸ್ಯ ವಿಜು, ಕಾರ್ಯಕರ್ತರಾದ ಸುನಿಲ್ ಪುರುಷೋತ್ತಮ, ವಿನೀಶ್, ಜಿತೇಶ್, ಮಣಿ, ಕೌಶಿಕ್, ಕೃಷ್ಣ ಕುಟ್ಟಿ, ಶಿವಕುಮಾರ್ ಹಾಜರಿದ್ದರು.