ಅಮ್ಮತ್ತಿ, ಅ. 29 : ಕೊಡಗು ಜಿಲ್ಲಾ ಕಾಲ್ಚೆಂಡು ಸಂಘ (ಏoಜಚಿgu ಆisಣಡಿiಛಿಣ ಈooಣbಚಿಟಟ ಂssoಛಿiಚಿಣioಟಿ) ನಿರ್ವಹಣೆ ಮಾಡುತ್ತಿರುವ ಅಮ್ಮತ್ತಿ ಪ್ರೌಢ ಶಾಲಾ ಮೈದಾನಕ್ಕೆ ಅಕಿರಾ ಡಿಜಿಟಲ್ ಪ್ರಿಂಟರ್ಸ್, ಅಕಿರಾ ಎಂಟರ್ ಪ್ರೈಸಸ್ ಮಾಲೀಕ ಅಭಿಜಿತ್ ಅವರ ವತಿಯಿಂದ ನಾಮ ಫಲಕವನ್ನು ನೀಡಲಾಯಿತು.