ಗುಡ್ಡೆಹೊಸೂರು, ಅ. 28: ಇಲ್ಲಿಗೆ ಸಮೀಪದ ಅತ್ತೂರು ಗ್ರಾಮದ ನಿವಾಸಿ ಎಂ.ಎಂ. ಲೋಕೇಶ್ ಎಂಬವರು 2 ಎPರೆ ಪ್ರದೇಶದಲ್ಲಿ ಮರಗೆಣಸು ಬೆಳೆದಿದ್ದು, ಈ ಬೆಳೆಯನ್ನು ಆನೆ ಗುಂಪುಗಳು ದಾಳಿಮಾಡಿ ನಾಶಪಡಿಸಿವೆ.