ಮಡಿಕೇರಿ, ಅ. 23: 7ನೇ ಹೊಸಕೋಟೆ ಬಿಜೆಪಿ ಶಕ್ತಿ ಕೇಂದ್ರದ ಭಾಗ-2ರ ಬೂತ್ ಮಟ್ಟದ ಸಭೆ ನಡೆಯಿತು. ಈ ಸಂದರ್ಭ ಅಧ್ಯಕ್ಷರಾಗಿ ದಿನೇಶ್ ಬಿ.ಕೆ. ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಶಕ್ತಿ ಕೇಂದ್ರ ಪ್ರಮುಖರಾದ ರಾಮಚಂದ್ರ, ಎ. ಕಿರಣ್, ಬಿ.ಎಂ. ವಿಕ್ರಂ. ಎ.ಕೆ. ದಿಲೀಪ್, ಸೌಮ್ಯ, ಸಂತೋಷ್, ಶಿವನ್, ರಮೇಶ್, ಉಮೇಶ್, ಪುರುಷೋತ್ತಮ್, ನಂದ, ಹರೀಶ್ ಪಾಲ್ಗೊಂಡಿದ್ದರು.