ಕೂಡಿಗೆ, ಅ. 23 : ಕೂಡಿಗೆಯ ದಂಡಿನಮ್ಮ ನವರಾತ್ರಿ ಮಹಿಳಾ ಸೇವಾ ಸಮಿತಿ ವತಿಯಿಂದ 4ನೇ ವರ್ಷದ ನವರಾತ್ರಿ ಪೂಜಾ ಕಾರ್ಯಕ್ರಮ ಪ್ರತಿ ದಿನ ಸಂಜೆ 6 ರಿಂದ 8 ವರೆಗೆ ನಡೆಯಲಿದೆ. ದಂಡಿನಮ್ಮ ತಾಯಿಯವರಿಗೆ ಪೂಜೆ ಮತ್ತು ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮ ದೇವಾಲಯದ ಆವರಣದಲ್ಲಿ ನಡೆಯುತ್ತಿದೆ.