ಪೆÇನ್ನಂಪೇಟೆ, ಅ. 19: ಕಾವೇರಿ ಸಂಕ್ರಮಣದ ಪ್ರಯುಕ್ತ ಪೆÇನ್ನಂಪೇಟೆ ಕೊಡವ ಸಮಾಜದ ವತಿಯಿಂದ ಕೊಡವ ಸಮಾಜದ ಆವರಣದಲ್ಲಿರುವ ಕಾವೇರಿ ಮಾತೆಯ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ನಮನ ಸಲ್ಲಿಸಲಾಯಿತು. ಈ ಸಂದರ್ಭ ಪೆÇನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೇಕ್‍ಮಾಡ ರಾಜೀವ್ ಬೋಪಯ್ಯ, ಕಾರ್ಯದರ್ಶಿ ಪೆÇನ್ನಿಮಾಡ ಸುರೇಶ್, ಖಜಾಂಚಿ ಮೂಕಳೇರ ಲಕ್ಷ್ಮಣ್, ನಿರ್ದೇಶಕರಾದ ದಿನೇಶ್ ಚಿಟ್ಟಿಯಪ್ಪ, ಮಲ್ಲಮಾಡ ಪ್ರಭು ಪೂಣಚ್ಚ, ಚೊಟ್ಟೆಕಾಳಪ್ಪಂಡ ಆಶಾ ಪ್ರಕಾಶ್, ಪ್ರಮುಖರಾದ ಕಳ್ಳಿಚಂಡ ಕಟ್ಟಿ, ಮಾಚಿಮಾಡ ರವೀಂದ್ರ, ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಕೊಕ್ಕಂಡ ಲವ ಹಾಗೂ ಇನ್ನಿತರರು ಹಾಜರಿದ್ದರು.