ಗುಡ್ಡೆಹೊಸೂರು, ಅ. 8: ಇಲ್ಲಿನ ಬೊಳ್ಳೂರು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಇಲ್ಲಿನ ಆರ್.ಎಸ್.ಎಸ್. ಘಟಕದ ವತಿಯಿಂದ ದೇವಸ್ಥಾನ ಸುತ್ತಾಮುತ್ತ ಸ್ವಚ್ಛತೆ ಮಾಡಲಾಯಿತು. ಈ ಸಂದÀರ್ಭ ಇಲ್ಲಿನ ಆರ್.ಎಸ್.ಎಸ್.ನ ಪ್ರಮುಖ ರಮೇಶ್ ಮತ್ತು ಸದಸ್ಯರು ಭಾಗವಹಿಸಿದ್ದರು.