ಕೂಡಿಗೆ, ಅ. 8: ಕುಶಾಲನಗರ ಗ್ರಾಮಾಂತರ ಪೆÇಲೀಸ್ ಠಾಣಾಧಿಕಾರಿಯಾಗಿ ಶಿವಶಂಕರ್ ನೇಮಕಗೊಂಡಿದ್ದಾರೆ. ಇಲ್ಲಿ ಸೇವೆ ಸಲ್ಲಿಸುತ್ತಿದ್ದ ನಂದೀಶ್ ಕುಮಾರ್ ಚಾಮರಾಜನಗರ ಜಿಲ್ಲೆಗೆ ವರ್ಗವಾದ ಹಿನ್ನೆಲೆಯಲ್ಲಿ ಆ ಹುದ್ದೆಗೆ ಶಿವಶಂಕರ್ ನೇಮಕಗೊಂಡಿದ್ದಾರೆ.