ಶನಿವಾರಸಂತೆ, ಅ. 7: ಪಟ್ಟಣದಲ್ಲಿ ದಲಿತ ಸಂಘರ್ಷ ಸಮಿತಿ ಹೋಬಳಿ ಘಟಕದ ಕಾರ್ಯಕಾರಿ ಸಮಿತಿಯನ್ನು ಪುನರ್ರಚನೆ ಮಾಡಲಾಯಿತು.
ಸಮಿತಿಯ ಅಧ್ಯಕ್ಷರಾಗಿ ಶಿವಲಿಂಗ, ಉಪಾಧ್ಯಕ್ಷರಾಗಿ ಮಂಜಣ್ಣ, ಜಗದೀಶ್ ಕಿತ್ತೂರ್, ಪ್ರಧಾನ ಕಾರ್ಯದರ್ಶಿಗಳಾಗಿ ಗುರು, ನಾಗರಾಜ್, ದಯ, ವಿನೋದ್, ಖಜಾಂಚಿಯಾಗಿ ಮೋಹನ್ ಆದಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಮುಖಂಡರಾದ ಶಿವಶಂಕರ್, ಪಾಲಾಕ್ಷ, ಸಂದೀಪ್, ಕುಮಾರ್, ಸದಸ್ಯರು ಹಾಜರಿದ್ದರು.