ಮಡಿಕೇರಿ, ಅ. 6: ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯ ದಸರಾ ಸಮಿತಿಯ ನೂತನ ಅಧ್ಯಕ್ಷರುಗಳಾಗಿ ಜಿ.ಆರ್. ರಾಘವೇಂದ್ರ ಹಾಗೂ ಬೌತಮ್ ಸುವರ್ಣ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಡಿ. ಪುರುಷೋತ್ತಮ್, ಖಜಾಂಚಿಯಾಗಿ ಗಿರೀಶ್ ನೇಮಕಗೊಂಡಿದ್ದಾರೆ. ಈ ಬಗ್ಗೆ ಭಾನುವಾರ ನಡೆದ ದೇವಾಲಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.