ಮಡಿಕೇರಿ, ಅ. 4: ಗುರುಕುಲ ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷರಾಗಿ ಉಳುವಂಗಡ ಕಾವೇರಿ ಉದಯ, ಅಧ್ಯಕ್ಷರಾಗಿ ಕೆಂಚೆಟ್ಟಿ ಶೋಭಾ ರಕ್ಷಿತ್, ಉಪಾಧ್ಯಕ್ಷರಾಗಿ ಸುಚಿತಾ ಸಿ., ಗೌರವ ಸಲಹೆಗಾರರಾಗಿ ಹೆಚ್.ಜಿ. ಸಾವಿತ್ರಿ, ಕಾರ್ಯದರ್ಶಿಯಾಗಿ ಕುಸುಮಾಕರ ಅಂಬೆಕಲ್ಲು, ಖಜಾಂಚಿಯಾಗಿ ಚಂದ್ರಿಕಾ ಬಿ.ಕೆ. ಆಯ್ಕೆಗೊಂಡಿದ್ದಾರೆ.
ಸಂಚಾಲಕರಾಗಿ ಮಾಲಾ ಮೂರ್ತಿ, ಮಹಿಳಾ ಸಂಚಾಲಕರಾಗಿ ಲತಾ ಜೈಶಂಕರ್, ಪತ್ರಿಕಾ ಪ್ರತಿನಿಧಿ ನಂದಿನಿ ಗಣೇಶ್, ಸಾಂಸ್ಕøತಿಕ ಪ್ರತಿನಿಧಿ ಭಾರತಿ ರಮೇಶ್, ಸಂಘಟನಾ ಕಾರ್ಯದರ್ಶಿಯಾಗಿ ಬಿ.ಎಂ. ಹರೀಶ್ ನೇಮಕಗೊಂಡಿದ್ದಾರೆ.