ಮಡಿಕೇರಿ, ಸೆ. 25: ಅಬಕಾರಿ ಆಯುಕ್ತರು ಬೆಂಗಳೂರು ಮತ್ತು ಅಬಕಾರಿ ಜಂಟಿ ಆಯುಕ್ತರು, ಮಂಗಳೂರು ವಿಭಾಗ ಇವರ ನಿರ್ದೇಶನದಂತೆ ಜಿಲ್ಲಾದ್ಯಂತ ಕಳ್ಳಭಟ್ಟಿ, ಶೇಂದಿ, ಬೆಲ್ಲದ ಕೊಳೆ ಸೇರಿದಂತೆ ಅಕ್ರಮ ಮದ್ಯ ಮಾರಾಟ ಸಂಬಂಧಿತ ಹಾಗೂ ಗಾಂಜಾ, ಡ್ರಗ್ಸ್, ಆಫೀಮು ಸೇರಿದಂತೆ ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟ ನಿಯಂತ್ರಿಸುವ ಸಂಬಂಧ ಸಾರ್ವಜನಿಕರು ಮಾಹಿತಿ ನೀಡಿ, ಜಿಲ್ಲೆಯಲ್ಲಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಸಹಕರಿಸುವಂತೆ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಕೋರಿದ್ದಾರೆ.

ಮಾಹಿತಿಯನ್ನು ಅಬಕಾರಿ ಉಪ ಆಯುಕ್ತರ ಕಚೇರಿ ಕೊಡಗು ಜಿಲ್ಲೆ, ಮಡಿಕೇರಿ ಕಂಟ್ರೋಲ್ ರೂಂ. ನಿರ್ವಹಣಾಧಿಕಾರಿ 08272-229110 (ಟೋಲ್ ಫ್ರೀ), ಅಬಕಾರಿ ಉಪ ಆಯುಕ್ತರು, ಮಡಿಕೇರಿ, (9449597135), ಅಬಕಾರಿ ನಿರೀಕ್ಷಕರು ವಿಚಕ್ಷಣಾ ದಳ (9449597137), ಅಬಕಾರಿ ನಿರೀಕ್ಷಕರ ಕಚೇರಿ, ಮಡಿಕೇರಿ ವಲಯ, ಅಬಕಾರಿ ನಿರೀಕ್ಷಕರು (9449597139), ಅಬಕಾರಿ ಉಪ ಅಧೀಕ್ಷಕರ ಕಚೇರಿ, ಮಡಿಕೇರಿ ಉಪ ವಿಭಾಗ, ಅಬಕಾರಿ ಉಪ ಅಧೀಕ್ಷಕರು (9449597780), ಅಬಕಾರಿ ನಿರೀಕ್ಷಕರ ಕಚೇರಿ, ಸೋಮವಾರಪೇಟೆ ವಲಯ, ಅಬಕಾರಿ ನಿರೀಕ್ಷಕರು (9449252456/ 9448675495), ಅಬಕಾರಿ ಉಪ ಅಧೀಕ್ಷಕರ ಕಚೇರಿ, ಸೋಮವಾರಪೇಟೆ ಉಪ ವಿಭಾಗ, ಅಬಕಾರಿ ಉಪ ಅಧೀಕ್ಷಕರು (9449597136), ಅಬಕಾರಿ ನಿರೀಕ್ಷಕರ ಕಚೇರಿ, ವೀರಾಜಪೇಟೆ ವಲಯ, ಅಬಕಾರಿ ನಿರೀಕ್ಷಕರು 9449597141, ಅಬಕಾರಿ ಉಪ ಅಧೀಕ್ಷಕರ ಕಚೇರಿ ವೀರಾಜಪೇಟೆ ಉಪ ವಿಭಾಗ, ಅಬಕಾರಿ ಉಪ ಅಧೀಕ್ಷಕರು 9449597140 ನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.