ಗೋಣಿಕೊಪ್ಪಲು.ಸೆ.25: ಸೇನೆಯ ಸೇವೆಯಲ್ಲಿದ್ದ ಯೋಧ ಮೃತಪಟ್ಟ ಹಿನ್ನೆಲೆಯಲ್ಲಿ ಸರ್ಕಾರಿ ಗೌರವ ನೀಡಬೇಕಾದ ಜಿಲ್ಲಾಡಳಿತ ಇದನ್ನು ಗಾಳಿಗೆ ತೂರಿ ಸೇನೆಯ ಯೋಧನಿಗೆ ಅಗೌರವ ತೋರಿದ ಘಟನೆ ದ.ಕೊಡಗಿನ ಶ್ರೀಮಂಗಲ ಪಂಚಾಯ್ತಿ ವ್ಯಾಪ್ತಿಯ ಕುರ್ಚಿ ಗ್ರಾಮದಲ್ಲಿ ನಡೆದಿದೆ.