ಮಡಿಕೇರಿ, ಸೆ. 25: ಕರ್ನಾಟಕ ಲಲಿತ ಕಲಾ ಅಕಾಡೆಮಿ ವತಿಯಿಂದ ತಾ. 18ರಿಂದ ಏಳು ದಿನಗಳ ಆನ್ಲೈನ್ ಕಲಾ ಶಿಬಿರ ನಡೆಯಿತು. ಕೊಡಗಿನ ಕಲಾವಿದರಾದ ರೂಪೇಶ್ ಕೂಡ ಈ ಸಂದರ್ಭ ಶಿಬಿರಾರ್ಥಿಯಾಗಿ ಭಾಗವಹಿಸಿದ್ದರು.