ವೀರಾಜಪೇಟೆ ತಾಲೂಕು ಬಾಳುಗೋಡು ಪೆರುಂಬಾಡಿ ಗ್ರಾಮ ನಿವಾಸಿ, ದಿ. ನಂಗಾರು ಸುಬ್ರಾಯ ಅವರ ಪತ್ನಿ ಮುತ್ತವ್ವ (105) ತಾ. 17 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 18 ರಂದು (ಇಂದು) ಮಧ್ಯಾಹ್ನ 3 ಗಂಟೆಗೆ ಸ್ವಗ್ರಾಮದಲ್ಲಿ ನಡೆಯಲಿದೆ.