ಮಡಿಕೇರಿ, ಸೆ. 17: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ತನ್ನ ಗ್ರಂಥಾಲಯದ ಪುಸ್ತಕ ಭಂಡಾರವನ್ನು ಹೆಚ್ಚಿಸುವುದಕ್ಕಾಗಿ ಅರೆಭಾಷೆ ಪ್ರದೇಶದ ಭಾಷೆ, ಸಂಸ್ಕøತಿ, ಭೌಗೋಳಿಕತೆ, ವಿಜ್ಞಾನ, ಸಂಶೋಧನೆ, ಅಭಿನಂದನೆ ಗ್ರಂಥ, ಮಾಸಿಕ, ಪಾಕ್ಷಿಕ ಪತ್ರಿಕೆ, ಸ್ಮರಣ ಸಂಚಿಕೆ ಹೀಗೆ ಸಂಬಂಧಪಟ್ಟ ಎಲ್ಲ ತರಹದ ಪುಸ್ತಕಗಳನ್ನು ಎಲ್ಲ ಭಾಷೆಗಳಿಂದಲೂ ದಾನಿಗಳಿಂದ ಆಹ್ವಾನಿಸಲಾಗಿದೆ.

ಹೆಚ್ಚಿನ ಮಾಹಿತಿಯನ್ನು ರಿಜಿಸ್ಟ್ರಾರ್ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ ಕಟ್ಟಡ, ಮಡಿಕೇರಿ ದೂ: 08272-223055, ಮೊ 6362522677 ಇಲ್ಲಿಂದ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.