ಕಡಂಗ, ಸೆ. 17: ‘‘ನಮ್ಮ ನಡೆ ವಿದ್ಯಾಭ್ಯಾಸದ ಕಡೆ’’ ವತಿಯಿಂದ ಆನ್‍ಲೈನ್ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ.

ಇಂದಿನ ಶಿಕ್ಷಣ ವ್ಯವಸ್ಥೆ ಕುರಿತು ಭಾಷಣ ಮಾಡಬೇಕಾಗಿದ್ದು, ಭಾಗವಹಿಸಲು ಇಚ್ಚಿಸುವವರು ತಾ. 20ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು.

8ನೇ ತರಗತಿಯಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಭಾಗವಹಿಸಲು ಆಸಕ್ತಿ ಇರುವವರು ನಝೀರ್ ಕೆ.ಎಮ್. - 9740818297, ಶಫೀಕ್ ಡಿ.ಎಂ.- 9480578804 ಅವರನ್ನು ಸಂಪರ್ಕಿಸಬಹುದು.