ಮಡಿಕೇರಿ, ಸೆ. 16: ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ನಿಡಿಂಜಿ ಗುಡ್ಡೆ ಮೋಹಿನಿ ಅವರ ಅಡಿಕೆ ತೋಟದ ಸುಮಾರು 40ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಾಡಾನೆಗಳು ನಾಶ ಮಾಡಿವೆ. ಕಳೆದ ಕೆಲವು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ನಿರಂತರ ಆನೆ ದಾಳಿ ನಡೆಸುತ್ತಿವೆ.