ಗೋಣಿಕೊಪ್ಪ ವರದಿ, ಸೆ. 11 : ನಿಟ್ಟೂರು-ಕಾರ್ಮಾಡು ಗ್ರಾಮದ ಸಮುದಾಯ ಭವನದಲ್ಲಿ ವೀರಾಜಪೇಟೆ ಮಂಡಲ ಬಿಜೆಪಿ ವತಿಯಿಂದ ಆಯೋಜಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ 75 ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು. 75 ಮಂದಿಯನ್ನು ಪಕ್ಷದ ಸಾಲು ಗೋಣಿಕೊಪ್ಪ ವರದಿ, ಸೆ. 11 : ನಿಟ್ಟೂರು-ಕಾರ್ಮಾಡು ಗ್ರಾಮದ ಸಮುದಾಯ ಭವನದಲ್ಲಿ ವೀರಾಜಪೇಟೆ ಮಂಡಲ ಬಿಜೆಪಿ ವತಿಯಿಂದ ಆಯೋಜಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ 75 ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು. 75 ಮಂದಿಯನ್ನು ಪಕ್ಷದ ಸಾಲು ಸೇರ್ಪಡೆಗೊಂಡರು.

ಈ ಸಂದರ್ಭ ತಾಲೂಕು ಅಕ್ರಮ-ಸಕ್ರಮ ಸದಸ್ಯೆ ಯಮುನಾ ಚಂಗಪ್ಪ, ಪ್ರಮುಖರಾದ ಚಕ್ಕೇರ ಸೂರ್ಯ, ಅಳಮೇಂಗಡ ಬೋಸ್ ಮಂದಣ್ಣ, ಚಿಮ್ಮಣಮಾಡ ಕೃಷ್ಣ ಗಣಪತಿ, ಮುಕ್ಕಾಟೀರ ಸೋಮಯ್ಯ, ಅಳಮೇಂಗಡ ದಿಲು, ಕಾಯಮಾಡ ರಾಜ ಇದ್ದರು.