ಮಡಿಕೇರಿ, ಸೆ. 10: ವೀರಾಜಪೇಟೆಯಲ್ಲಿರುವ ದಕ್ಷಿಣ ಕೊಡಗು ಮುಸ್ಲಿಂ ಸಹಕಾರ ಬ್ಯಾಂಕ್‍ನಲ್ಲಿ ಸಾಕಷ್ಟು ಅವ್ಯವಹಾರ ದೊಂದಿಗೆ ಹಣ ದುರುಪಯೋಗದ ಕುರಿತು ಸಂಬಂಧಿಸಿದ ಪ್ರಭಾರ ಆಡಳಿತ ಮಂಡಳಿಯೇ ತನಿಖೆಗೆ ಕೋರಿರುವ ಅಂಶ ಬೆಳಕಿಗೆ ಬಂದಿದೆ. ಅಲ್ಲದೆ ಈ ಹಗರಣ ಬೆಳಕಿಗೆ ಬಂದಿರುವ ಬೆನ್ನಲ್ಲೇ ಸಾಕಷ್ಟು ಗ್ರಾಹಕರು ತಮ್ಮ ತಮ್ಮ ಠೇವಣಿ ಹಣ ಮತ್ತು ಉಳಿತಾಯ ಖಾತೆ ಮೊತ್ತ ಹಿಂಪಡೆಯಲು ಒತ್ತಾಸೆ ಹೇರ ತೊಡಗಿದ್ದಾರೆ.‘ಶಕ್ತಿ’ಗೆ ಲಭಿಸಿರುವ ನಿಖರ ಮಾಹಿತಿಯ ಪ್ರಕಾರ, ವರ್ಷದ ಹಿಂದೆಯೇ ಹಣಕಾಸು ನಿರ್ವಹಣೆ ಪಾರದರ್ಶಕವಿಲ್ಲದೆ ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ ಮಡಿಕೇರಿ, ಸೆ. 10: ವೀರಾಜಪೇಟೆಯಲ್ಲಿರುವ ದಕ್ಷಿಣ ಕೊಡಗು ಮುಸ್ಲಿಂ ಸಹಕಾರ ಬ್ಯಾಂಕ್‍ನಲ್ಲಿ ಸಾಕಷ್ಟು ಅವ್ಯವಹಾರ ದೊಂದಿಗೆ ಹಣ ದುರುಪಯೋಗದ ಕುರಿತು ಸಂಬಂಧಿಸಿದ ಪ್ರಭಾರ ಆಡಳಿತ ಮಂಡಳಿಯೇ ತನಿಖೆಗೆ ಕೋರಿರುವ ಅಂಶ ಬೆಳಕಿಗೆ ಬಂದಿದೆ. ಅಲ್ಲದೆ ಈ ಹಗರಣ ಬೆಳಕಿಗೆ ಬಂದಿರುವ ಬೆನ್ನಲ್ಲೇ ಸಾಕಷ್ಟು ಗ್ರಾಹಕರು ತಮ್ಮ ತಮ್ಮ ಠೇವಣಿ ಹಣ ಮತ್ತು ಉಳಿತಾಯ ಖಾತೆ ಮೊತ್ತ ಹಿಂಪಡೆಯಲು ಒತ್ತಾಸೆ ಹೇರ ತೊಡಗಿದ್ದಾರೆ.

‘ಶಕ್ತಿ’ಗೆ ಲಭಿಸಿರುವ ನಿಖರ ಮಾಹಿತಿಯ ಪ್ರಕಾರ, ವರ್ಷದ ಹಿಂದೆಯೇ ಹಣಕಾಸು ನಿರ್ವಹಣೆ ಪಾರದರ್ಶಕವಿಲ್ಲದೆ ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ ಮಡಿಕೇರಿ, ಸೆ. 10: ವೀರಾಜಪೇಟೆಯಲ್ಲಿರುವ ದಕ್ಷಿಣ ಕೊಡಗು ಮುಸ್ಲಿಂ ಸಹಕಾರ ಬ್ಯಾಂಕ್‍ನಲ್ಲಿ ಸಾಕಷ್ಟು ಅವ್ಯವಹಾರ ದೊಂದಿಗೆ ಹಣ ದುರುಪಯೋಗದ ಕುರಿತು ಸಂಬಂಧಿಸಿದ ಪ್ರಭಾರ ಆಡಳಿತ ಮಂಡಳಿಯೇ ತನಿಖೆಗೆ ಕೋರಿರುವ ಅಂಶ ಬೆಳಕಿಗೆ ಬಂದಿದೆ. ಅಲ್ಲದೆ ಈ ಹಗರಣ ಬೆಳಕಿಗೆ ಬಂದಿರುವ ಬೆನ್ನಲ್ಲೇ ಸಾಕಷ್ಟು ಗ್ರಾಹಕರು ತಮ್ಮ ತಮ್ಮ ಠೇವಣಿ ಹಣ ಮತ್ತು ಉಳಿತಾಯ ಖಾತೆ ಮೊತ್ತ ಹಿಂಪಡೆಯಲು ಒತ್ತಾಸೆ ಹೇರ ತೊಡಗಿದ್ದಾರೆ.

‘ಶಕ್ತಿ’ಗೆ ಲಭಿಸಿರುವ ನಿಖರ ಮಾಹಿತಿಯ ಪ್ರಕಾರ, ವರ್ಷದ ಹಿಂದೆಯೇ ಹಣಕಾಸು ನಿರ್ವಹಣೆ ಪಾರದರ್ಶಕವಿಲ್ಲದೆ ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ ಆಡಳಿತ ಮಂಡಳಿಯೂ ಹೊಣೆ: ಬ್ಯಾಂಕ್ ಕಾರ್ಯದರ್ಶಿ ಅಥವಾ ಕಾರ್ಯನಿರ್ವಹಣಾಧಿಕಾರಿಯೊಬ್ಬರಿಂದ ಈ ದುರುಪಯೋಗ ನಡೆದಿಲ್ಲ ಎಂದು ಶಂಕಿಸಿರುವ ಗ್ರಾಹಕರು; ಸಂಸ್ಥೆಯ ಹಣದಿಂದ ಆಡಳಿತ ಮಂಡಳಿ ಯವರು ಮೋಜು-ಮಸ್ತಿಯ ಪ್ರವಾಸದೊಂದಿಗೆ

(ಮೊದಲ ಪುಟದಿಂದ) ದುಬಾರಿ ಭೋಜನಕ್ಕೆ ಮುಂದಾಗಿ, ಆರ್ಥಿಕ ಸಂಕಷ್ಟಕ್ಕೆ ಹೊಣೆಯಾಗಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ರಾಜೀನಾಮೆ: ಪರಿಸ್ಥಿತಿ ಕೈಮೀರುವ ಹಂತದಲ್ಲಿ ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷರು ರಾಜೀನಾಮೆಯೊಂದಿಗೆ, ಕಾರ್ಯನಿರ್ವಹಣಾಧಿಕಾರಿ ಅಗತ್ಯ ಹಣದ ವಿವರ ನೀಡುವಂತೆ ಮತ್ತು ಶಂಕಿತ ಅವ್ಯವಹಾರದ ತನಿಖೆ ನಡೆಸಿ ಎಂಟು ದಶಕಗಳ ಇತಿಹಾಸವಿರುವ ಬ್ಯಾಂಕ್ ಅನ್ನು ಉಳಿಸಬೇಕೆಂದು ಗಮನ ಸೆಳೆದಿದ್ದಾರೆ.

ಮಹಿಳಾ ಅಧ್ಯಕ್ಷೆ ರಾಜೀನಾಮೆ: ಈ ಹಂತದಲ್ಲೇ ವೀರಾಜಪೇಟೆ ತಾಲೂಕು ಅಲ್ಪಸಂಖ್ಯಾತ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಹೆಸರಿನಲ್ಲಿ ಪ್ರತ್ಯೇಕ ವ್ಯವಹಾರದಲ್ಲಿ ತೊಡಗಿದ್ದ ಸಂಸ್ಥೆಯ ವ್ಯವಸ್ಥಾಪಕಿ ಕೂಡ; ರಾತೋರಾತ್ರಿ ಪರಾರಿಯಾಗಿರುವ ಹಿನ್ನೆಲೆ, ಆ ಸಂಸ್ಥೆಯ ಅಧ್ಯಕ್ಷರು ಕೂಡ ರಾಜೀನಾಮೆ ಸಲ್ಲಿಸಿದ್ದಾರೆ. ವರ್ಷದ ಹಿಂದೆಯೇ ಅವ್ಯವಹಾರ ಕುರಿತು ತನಿಖೆ ನಡೆಸುವಂತೆ ಸಹಕಾರ ಇಲಾಖೆಗೆ ಬೇಡಿಕೆ ಸಲ್ಲಿಸಿದ್ದಾರೆ.

ಆದರೆ ಮುಸ್ಲಿಂ ಸಹಕಾರ ಬ್ಯಾಂಕ್ ಮತ್ತು ಅಲ್ಪಸಂಖ್ಯಾತ ಮಹಿಳಾ ಸಹಕಾರ ಸಂಘ ಪ್ರತ್ಯೇಕ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿದ್ದುದಾಗಿ ಸಂಬಂಧಿಸಿದ ಪ್ರಮುಖರು ‘ಶಕ್ತಿ’ಯೊಂದಿಗೆ ತಿಳಿಸಿದ್ದಾರೆ.