ಕರಿಕೆ, ಸೆ. 4: ಹಲವಾರು ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಸಂಪಾಜೆ ವಲಯದಲ್ಲಿ ಕರ್ತವ್ಯ ವಯೋನಿವೃತ್ತಿ ಹೊಂದಿದ ಅರಣ್ಯ ರಕ್ಷಕರಾದ ದೊಡ್ಡಯ್ಯ ಅವರಿಗೆ ಅರಣ್ಯ ವಸತಿ ಗೃಹದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ವಲಯಾರಣ್ಯಾಧಿಕಾರಿ ಮಧುಸೂದನ್ ಹಾಗೂ ಸಿಬ್ಬಂದಿ ಸನ್ಮಾನಿಸಿದರು.