ಮಡಿಕೇರಿ, ಸೆ. 2: ಜಿಲ್ಲೆಯಲ್ಲಿ ಹೊಸದಾಗಿ 55 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 1544 ಪ್ರಕರಣಗಳು ವರದಿಯಾಗಿದ್ದು, 1226 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 21 ಮಂದಿ ಸಾವನ್ನಪ್ಪಿದ್ದು, 297 ಪ್ರಕರಣಗಳು ಸಕ್ರಿಯವಾಗಿವೆ.
ಕೋವಿಡ್ ಆಸ್ಪತ್ರೆಯಲ್ಲಿ 84 ಮಂದಿ, ಕೋವಿಡ್ ಕೇರ್ ಸೆಂಟರ್ನಲ್ಲಿ 65 ಮಂದಿ, ಹೋಮ್ ಐಸೋಲೇಶನ್ನಲ್ಲಿ 148 ಮಂದಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 247 ನಿಯಂತ್ರಿತ ವಲಯಗಳಿವೆ.
ಹೊಸ ಪ್ರಕರಣಗಳ ವಿವರ
ನಂಜರಾಯಪಟ್ಟಣ ಗ್ರಾಮದ ಹೊಸಪಟ್ಟಣದ ಮುತ್ತಪ್ಪ ದೇವಾಲಯ ಬಳಿಯ 69 ವರ್ಷದ ಪುರುಷ, ಮಡಿಕೇರಿ ರಾಣಿಪೇಟೆಯ ಅಂಬೇಡ್ಕರ್ ಬಡಾವಣೆ ಸಮೀಪದ 56 ವರ್ಷದ ಪುರುಷ. ಸೋಮವಾರಪೇಟೆ ರೇಂಜರ್ ಬ್ಲಾಕಿನ 32 ವರ್ಷದ ಪುರುಷ, ಗೋಣಿಕೊಪ್ಪ ದೇವರಪುರ ಅಂಚೆಯ ಗಣಪತಿ ದೇವಾಲಯ ಬಳಿಯ 72 ವರ್ಷದ ಪುರುಷ, ಪಾಲಿಬೆಟ್ಟದ ಮೇಕೂರು ರಸ್ತೆಯ 20 ವರ್ಷದ ಪುರುಷ, 18 ವರ್ಷದ ಮಹಿಳೆ, 50 ವರ್ಷದ 2 ಪುರುಷರು, ಗೋಣಿಕೊಪ್ಪದ ಎಚ್.ಸಿ. ಪುರದ 75 ವರ್ಷದ ಪುರುಷ ಮತ್ತು 68 ವರ್ಷದ ಮಹಿಳೆ, ಪೆÇನ್ನಂಪೇಟೆ ತಾಲೂಕು ಪಂಚಾಯಿತಿ ವಸತಿಗೃಹದ 50 ವರ್ಷದ ಪುರುಷ, ಪೆÇನ್ನಂಪೇಟೆ ನಿಸರ್ಗನಗರದ 35 ವರ್ಷದ ಪುರುಷ, ನಾಗರಹೊಳೆಯ 30 ವರ್ಷದ ಪುರುಷ., ವೀರಾಜಪೇಟೆ ಮೊಗರಗಲ್ಲಿಯ 49 ವರ್ಷದ ಪುರುಷ, ಸುಭಾಷ್ನಗರದ 52 ವರ್ಷದ ಪುರುಷ, ಬೆಟ್ಟೋಳಿ ಅಂಚೆಯ ಕೊಟ್ಟೋಳಿ ಗ್ರಾಮದ 43 ವರ್ಷದ ಪುರುಷ, ವೀರಾಜಪೇಟೆ ಕಾವೇರಿ ಲೇಔಟಿನ 50 ವರ್ಷದ ಪುರುಷ, ಹುದಿಕೇರಿಯ ಆಸ್ಪತ್ರೆ ವಸತಿಗೃಹದ 35 ವರ್ಷದ ಮಹಿಳೆ, ಗಾಂಧಿನಗರದ 32 ವರ್ಷದ ಮಹಿಳೆ, ಮಡಿಕೇರಿ ಚೈನ್ಗೇಟ್ ಬಳಿಯ ಲೋಕೋಪಯೋಗಿ ವಸತಿಗೃಹದ 32 ವರ್ಷದ ಮಹಿಳೆ, 32 ವರ್ಷದ ಪುರುಷ, 4 ವರ್ಷದ ಬಾಲಕ ಮತ್ತು 62 ವರ್ಷದ ಪುರುಷ, ನಾಪೆÇೀಕ್ಲು ರಸ್ತೆಯ ಪಾಲೂರು ಗ್ರಾಮ ಮತ್ತು ಅಂಚೆಯ 55 ವರ್ಷದ ಪುರುಷ, ಸೋಮವಾರಪೇಟೆ ತಾಕೇರಿಯ ಗರ್ವಾಲೆ ರಸ್ತೆಯ 60 ವರ್ಷದ ಪುರುಷ, ಮಡಿಕೇರಿ ಭಗವತಿ ನಗರದ ಭಗವತಿ ದೇವಾಲಯ ಬಳಿಯ 38 ವರ್ಷದ ಮಹಿಳೆ, ಸೋಮವಾರಪೇಟೆ ಹೊಸಬೀಡು ಗ್ರಾಮದ ಸರ್ಕಾರಿ ಶಾಲೆ ಬಳಿಯ 4 ವರ್ಷದ ಬಾಲಕ, ಪೆÇನ್ನಂಪೇಟೆ ಕೋರ್ಟ್ ಸಮೀಪದ ನಿಸರ್ಗನಗರದ 27 ವರ್ಷದ ಪುರುಷ, ಕೂಡಿಗೆಯ ಸೈನಿಕ ಶಾಲೆಯ 34 ವರ್ಷದ ಪುರುಷ, ಶನಿವಾರಸಂತೆ ಮಾದ್ರೆ ಗ್ರಾಮದ 29 ವರ್ಷದ ಮಹಿಳೆ, ವೀರಾಜಪೇಟೆಯ 39 ವರ್ಷದ ಪುರುಷ, ಗೋಣಿಕೊಪ್ಪದ ಸೀಗೆತೋಡುವಿನ 64 ವರ್ಷದ ಮಹಿಳೆ, ಮಡಿಕೇರಿಯ ಚೆಂಬುವಿನ ಬಾಲಂಬಿ ಹೌಸ್ ಮತ್ತು ಅಂಚೆಯ 59, 32 ವರ್ಷದ ಪುರುಷರು, 52, 25, 24 ವರ್ಷದ ಮಹಿಳೆಯರು ಮತ್ತು 15 ವರ್ಷದ ಬಾಲಕಿ, ಮಡಿಕೇರಿ ನಾಪೆÇೀಕ್ಲು ರಸ್ತೆಯ ಪಾಲೂರು ಗ್ರಾಮದ 55 ವರ್ಷದ ಪುರುಷ, ಮಡಿಕೇರಿಯ ಗೌಡ ಸಮಾಜದ ಬಳಿಯ 90 ವರ್ಷದ ಪುರುಷ, ಸುಂಟಿಕೊಪ್ಪ 1ನೇ ಬ್ಲಾಕಿನ 45 ವರ್ಷದ ಪುರುಷ, ಮಡಿಕೇರಿ ಬೊಯಿಕೇರಿ ಬಳಿಯ ಸಿಂಕೋನ ಎಸ್ಟೇಟ್ನ 24 ವರ್ಷದ ಮಹಿಳೆ, ಹಾಕತ್ತೂರಿನ 22 ವರ್ಷದ ಪುರುಷ, ಮಡಿಕೇರಿ ವಿದ್ಯಾನಗರದ ಕೇಂದ್ರೀಯ ವಿದ್ಯಾಲಯ ಬಳಿಯ 27 ವರ್ಷದ ಮಹಿಳೆ, ಮಡಿಕೇರಿ ದೇಚೂರಿನ 46 ವರ್ಷದ ಪುರುಷ, ಪ್ರಶಾಂತಿ ಹೋಂಸ್ಟೇ ಕಾಟಕೇರಿಯ 35 ವರ್ಷದ ಮಹಿಳೆ, ಮಡಿಕೇರಿ ಚೈನ್ಗೇಟಿನ ಕೆ.ಎಚ್.ಡಿ. ಕಾಲೋನಿ ವಸತಿಗೃಹದ 18 ವರ್ಷದ ಮಹಿಳೆ, ಮಡಿಕೇರಿ ಡೈರಿ ಫಾರಂ ಹಿಂಭಾಗದ 49 ವರ್ಷದ ಮಹಿಳೆ, ಮಡಿಕೇರಿ ಟೋಲ್ಗೇಟ್ ಬಳಿಯ 60 ವರ್ಷದ ಮಹಿಳೆ, ಮಹದೇವಪೇಟೆಯ ಅವ್ವಮ್ಮ ಕಾಂಪ್ಲೆಕ್ಸ್ ಬಳಿಯ 62 ವರ್ಷದ ಮಹಿಳೆ, ಸೋಮವಾರಪೇಟೆ ಹಳೆಕೂಡಿಗೆಯ 37 ವರ್ಷದ ಪುರುಷ, ವೀರಾಜಪೇಟೆ ಆರ್ಜಿ ಗ್ರಾಮದ ಮಸೀದಿ ಬಳಿಯ 42 ವರ್ಷದ ಪುರುಷ, ಮೇಕೇರಿಯ ಟಿ.ಜಾನ್ ರೆಸಾರ್ಟಿನ 35 ಮತ್ತು 58 ವರ್ಷದ ಪುರುಷರು, ಮಡಿಕೇರಿ ಸುಬ್ರಮಣ್ಯ ನಗರದ ಪೆÇಲೀಸ್ ವಸತಿಗೃಹದ 41 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.