ಮಡಿಕೇರಿ, ಆ. 31: ಮಳೆ ಮತ್ತು ಭೂಕುಸಿತದಿಂದ ಮನೆ ಹಾನಿಗೊಳಗಾದ ಮಡಿಕೇರಿ ತಾಲೂಕು ಕೈಕಾಡು ಗ್ರಾಮದ ಪಿ.ಬಿ. ಮೋಹನ್ ಅವರ ಕುಟುಂಬಕ್ಕೆ ಬೇಕಾಗಿರುವ ಅಗತ್ಯ ಗೃಹೋಪಯೋಗಿ ವಸ್ತುಗಳನ್ನು ಆರ್ಮಡ್‍ಕೇರ್ (ಂoಛಿ) ಸಂಸ್ಥೆಯ ಸದಸ್ಯರಾಗಿರುವ ಕರ್ನಲ್ ಪಿ.ಬಿ. ಅಯ್ಯಪ್ಪ ಅವರು ವಿತರಣೆ ಮಾಡಿ ಸಹಕರಿಸಿದ್ದಾರೆ.