ಕಡಂಗ, ಆ. 30: ಪಟ್ಟಣದ ಗಣಪತಿ ದೇವಾಲಯದಲ್ಲಿ ಗೌರಿ - ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ವಿಸರ್ಜನೆಯನ್ನು ಶುಕ್ರವಾರ ಮಧ್ಯಾಹ್ನ ವಿಶೇಷ ಪೂಜೆಯೊಂದಿಗೆ ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅರ್ಚಕರಾದ ಸ್ವಾಮಿ ಗಿರಿಧರ್, ಆಡಳಿತ ಮಂಡಳಿ ಅಧ್ಯಕ್ಷ ಕೋಡಿರ ಮಂದಣ್ಣ, ಉಪಾಧ್ಯಕ್ಷ ಕುಲ್ಲಚಂಡ ಸಭಾ, ಭಕ್ತಾಧಿಗಳಾದ ಕೋಡಿರ ಪ್ರಸನ್ನ, ಕೆ. ರಸಿ, ಗಿರಿ, ಪ್ರಕಾಶ್ ಕಣಿಯರ ಹಾಗೂ ಹಲವಾರು ಭಕ್ತಾದಿಗಳು ಪಾಲ್ಗೊಂಡಿದ್ದರು,