ಮಡಿಕೇರಿ, ಆ. 27: ಮೂರ್ನಾಡು ಪದವಿ ಕಾಲೇಜಿನ ಎಲ್ಲಾ ಪದವಿ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್1 ರಿಂದ ಆನ್‍ಲೈನ್ ತರಗತಿಗಳು ಪ್ರಾರಂಭವಾಗಲಿದೆ, ಅಕ್ಟೋಬರ್ 1ರಿಂದ ನೇರ ತರಗತಿಗಳು ಪ್ರಾರಂಭವಾಗುವ ಸಂಭವವಿದೆಯೆಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಅವರು ತಿಳಿಸಿದ್ದಾರೆ.