ಮಡಿಕೇರಿ, ಆ. 27: ಕರಡಿಗೋಡು ಮತ್ತು ನೆಲ್ಲಿಹುದಿಕೇರಿ ಗ್ರಾಮಗಳಿಗೆ ಗ್ರಾಮೀಣ ಕೂಟ ಮೈಕ್ರೋ ಫೈನಾನ್ಸ್ ವತಿಯಿಂದ ಆಹಾರ ಸಾಮಗ್ರಿಗಳು, ಸ್ಯಾನಿಟೈಝರ್ ಹಾಗೂ ಮಾಸ್ಕ್‍ಗಳನ್ನು ವಿತರಣೆ ಮಾಡಲಾಯಿತು. ಸಿದ್ದಾಪುರ ಪೆÇಲೀಸ್ ಸಹಾಯಕ ಠಾಣಾಧಿಕಾರಿ ಗಣಪತಿ ಹಾಗೂ ಗ್ರಾಮೀಣ ಕೂಟದ ಸಿಬ್ಬಂದಿಗಳು ಇದ್ದರು.