*ಗೋಣಿಕೊಪ್ಪಲು, ಆ. 25 : ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ವೀರಾಜಪೇಟೆ ಮಂಡಲದ ಅಧ್ಯಕ್ಷರಾಗಿ ಅತ್ತೂರಿನ ಸುಭಾಷ್ ಮ್ಯಾಥ್ಯು ಆಯ್ಕೆಯಾಗಿದ್ದಾರೆ. ತಾಲೂಕು ಘಟಕದ ಅಧ್ಯಕ್ಷ ನೆಲ್ಲೀರ ಚಲನ್ ಅವರು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಉಪಾಧ್ಯಕ್ಷರಾಗಿ ಮೆಲ್ವಿನ್ ಜೋಸೆಫ್ ತಸ್ಮೀಮ್, ಪ್ರಧಾನ ಕಾರ್ಯದರ್ಶಿಯಾಗಿ ಶಮೀರ್, ಕಾರ್ಯದರ್ಶಿಯಾಗಿ ಸ್ಟ್ಯಾನ್ಲಿ, ಅರುಣ್ ವಾಜ್ಟ್, ಖಜಾಂಚಿಯಾಗಿ ಕೆ.ಜೆ.ಸ್ಟ್ಯಾನ್ಲಿ ಹಾಗೂ ಎಂಟು ಮಂದಿ ಸದಸ್ಯರು ನೇಮಕಗೊಂಡಿದ್ದಾರೆ.