ಮಡಿಕೇರಿ, ಆ. 24: ರಾಷ್ಟ್ರಪತಿ ಪದಕಕ್ಕೆ ಭಾಜನರಾದ ಸೋಮವಾರಪೇಟೆ ಉಪವಿಭಾಗದ ಡಿವೈಎಸ್ಪಿ ಹೆಚ್.ಎಂ.ಶೈಲೇಂದ್ರ ಅವರಿಗೆ ಕೊಡಗು ದಲಿತ ಸಂಘರ್ಷ ಸಮಿತಿಯಿಂದ ಕುಶಾಲನಗರದ ಅವರ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಜಿಲ್ಲಾ ಸಂಚಾಲಕÀ ದಿವಾಕರ್ ಹೆಚ್.ಎಲ್., ತಾಲೂಕು ಸಂಚಾಲಕÀ ದೀಪಕ್ ಎ.ಪಿ. ಹಾಗೂ ಸಮಾಜ ಸೇವಕ ಹಾಗೂ ಗುತ್ತಿಗೆದಾರ ವಿಜಯ್ ಕುಮಾರ್ ಹಾಜರಿದ್ದರು.