ಗೋಣಿಕೊಪ್ಪ ವರದಿ, ಆ. 17: ಅರ್ವತೋಕ್ಲು ಗ್ರಾಮದಲ್ಲಿ ರೂ. 20 ಲಕ್ಷ ಅನುದಾನದಲ್ಲಿ ನಿರ್ಮಿಸಿರುವ ಕುಡಿಯುವ ನೀರಿನ ಟ್ಯಾಂಕ್ ಅನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಸಿ. ಕೆ. ಬೋಪಣ್ಣ ಶನಿವಾರ ಉದ್ಘಾಟಿಸಿದರು. ಈ ಸಂದರ್ಭ ಸ್ಥಳ ದಾನಿ ಕಾಡ್ಯಮಾಡ ಬೆಳ್ಯಪ್ಪ ಇದ್ದರು.