ಮಡಿಕೇರಿ, ಆ. 16: ಮಡಿಕೇರಿ ನಗರ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರನ್ನಾಗಿ ಎಂ.ಬಿ. ಶಬ್ಬಿರ್ ಅವರನ್ನು ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಸಮ್ಮುಖ ಆಯ್ಕೆ ಮಾಡಲಾಗಿದೆ ಎಂದು ನಗರ ಘಟಕದ ಅಧ್ಯಕ್ಷ ಖಲೀಲ್ ತಿಳಿಸಿದ್ದಾರೆ.