ಮಡಿಕೇರಿ, ಆ. 16: ಬೆಂಗಳೂರು ಕೊಡವ ಸಮಾಜದ ಮಾಜಿ ಅಧ್ಯಕ್ಷರು, ದಾನಿಗಳೂ ಆಗಿದ್ದ ಮೂಲತಃ ಮೈತಾಡಿ ಗ್ರಾಮದವರಾಗಿದ್ದ ಬೇರೆರ ಶಂಭು ಅಯ್ಯಣ್ಣ (76) ಅವರು ತಾ. 16 ರಂದು ಬೆಂಗಳೂರಿನಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.