ಕೂಡಿಗೆ, ಆ. 13: ಸೀಗೆಹೂಸೂರು ಗ್ರಾಮದ ಸಮೀಪ ಹುಣಸೆಪಾರೆ ಹಾಡಿಗೆ ತೆರಳುವ ಎರಡು ಕಿಲೋ ಮೀಟರ್ ದೂರದ ರಸ್ತೆಯನ್ನು ಅಗಲೀಕರಣ ಹಾಗೂ ಡಾಂಬರೀಕರಣ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.